ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಹಿಮಂತ ಋತು,ಪುಷ್ಯ ಮಾಸ,ಕೃಷ್ಣಪಕ್ಷ ,ಪ್ರಥಮ,ಶುಕ್ರವಾರ,ಆಶ್ಲೇಷ ನಕ್ಷತ್ರ,ರಾಹುಕಾಲ 11:09ರಿಂದ 12:36ಗುಳಿಕಕಾಲ 08:15 ರಿಂದ 09:42ಯಮಗಂಡಕಾಲ 3.30 ರಿಂದ 04:57 ಮೇಷ ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿ ಹೊಂದಲಿವೆ. ಅಮೂಲ್ಯ ವಸ್ತುಗಳ ಸಂಗ್ರಹಣೆ ಮಾಡುವ ಸಾಧ್ಯತೆ. ಸಮಸ್ಯೆಗಳು ಪರಿಹಾರಗೊಳ್ಳುವುದರ ಜೊತೆಗೆ ಸಂತೃಪ್ತಿದಾಯಕ ದಾಂಪತ್ಯ ಜೀವನ ಅನುಭವಿಸಲಿದ್ದೀರಿ. ವೃಷಭ ಕಳೆದುಹೋದ ವಸ್ತುಗಳು ಪುನಃ ದೊರಕುವ ಸಾಧ್ಯತೆ. ಉದ್ಯೋಗದಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಲಿದೆ. ಕುಟುಂಬ ಸದಸ್ಯರೊಂದಿಗೆ ದೂರದ ಪ್ರಯಾಣ ಸಾಧ್ಯತೆ. ಮಕ್ಕಳಿಂದ ಕೀರ್ತಿ ಸಂಪಾದನೆಯಾಗಲಿದೆ. ಮಿಥುನ ಮಹಿಳೆಯರ ಇಷ್ಟಾರ್ಥಗಳುContinue reading “ಜನವರಿ 29, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ”