Design a site like this with WordPress.com
Get started

ಜನವರಿ 02, ಶನಿವಾರ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹಿಮಂತ ಋತು, ಕೃಷ್ಣಪಕ್ಷ,ತೃತೀಯ / ಚತುರ್ಥಿ,ಶನಿವಾರ “ಆಶ್ಲೇಷ ನಕ್ಷತ್ರ” ರಾಹುಕಾಲ: 9:35 ರಿಂದ 11:01ಗುಳಿಕಕಾಲ: 06:44 ರಿಂದ 08:09ಯಮಗಂಡಕಾಲ: 01:52 ರಿಂದ 3:18 ಮೇಷ ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯತತ್ಪರತೆಯಿಂದ ಹಿಂಜರಿಯದಿರಿ. ಉನ್ನತಾಧಿಕಾರಿಗಳಿಂದ ಪ್ರಶಂಸೆ. ಸಹೋದ್ಯೋಗಿಗಳಿಂದ ಕೊಂಕು ಮಾತನ್ನು ಎದುರಿಸಬೇಕಾದೀತು. ವೃಷಭ ಧಾರ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸನ್ನು ಹರಿಯ ಬಿಡುವ ಸಾಧ್ಯತೆ. ಜೀವನದ ಅರ್ಥ, ಮರ್ಮಗಳಿಗಾಗಿ ಹುಡುಕಾಟ ಪ್ರಾರಂಭವಾಗುವುದು. ಅಧ್ಯಯನಶೀಲರಿಗೆ ಯಶಸ್ಸಿನ ಗರಿ. ಮಿಥುನ ಕೆಲಸದ ಒತ್ತಡಕ್ಕೆ ಹೆದರಿ ವಿಮುಖರಾಗದಿರಿ. ಸರ್ಕಾರಿContinue reading “ಜನವರಿ 02, ಶನಿವಾರ; 2021 : ಇಂದಿನ ರಾಶಿಭವಿಷ್ಯ”