Design a site like this with WordPress.com
Get started

ಜನವರಿ 06, ಬುಧವಾರ, 2021 ; ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ, ಹೇಮಂತ ಋತು,ಮಾರ್ಗಶಿರ ಮಾಸ, ಕೃಷ್ಣಪಕ್ಷ.ವಾರ: ಬುಧವಾರ, ತಿಥಿ: ಅಷ್ಟಮಿನಕ್ಷತ್ರ: ಹಸ್ತರಾಹುಕಾಲ: 12.29 ರಿಂದ 1.54ಗುಳಿಕ ಕಾಲ: 11.03 ರಿಂದ 12.29ಯಮಗಂಡಕಾಲ: 8.11 ರಿಂದ 9.37 ಮೇಷ ಸಾರ್ವಜನಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ವೈಯಕ್ತಿಕವಾದ ಕೆಲಸಗಳಲ್ಲಿ ಅನಾಸಕ್ತಿ ತೋರುವ ಸಾಧ್ಯತೆ. ಮನೆಯವರ ಅವಕೃಪೆಗೆ ಪಾತ್ರರಾಗುವ ಸಂಭವ. ದೂರ ಪ್ರಯಾಣ ಮಾಡಲಿದ್ದೀರಿ. ವೃಷಭ ಮಂಗಳಕಾರ್ಯದ ಬಗ್ಗೆ ಬಂಧುಗಳೊಂದಿಗೆ ಚರ್ಚಿಸಲಿದ್ದೀರಿ. ದ್ರವರೂಪದ ವಸ್ತುಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಆದಾಯ. ಮಹಿಳೆಯರಿಗೆ ಸ್ವಲ್ಪಮಟ್ಟಿನ ಅನಾರೋಗ್ಯದ ಲಕ್ಷಣಗಳು ಕಾಣುತ್ತಿವೆ. ಮಿಥುನ ಸರ್ಕಾರಿContinue reading “ಜನವರಿ 06, ಬುಧವಾರ, 2021 ; ಇಂದಿನ ರಾಶಿಭವಿಷ್ಯ”