ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹಿಮಂತ ಋತು, ಮಾರ್ಗಶಿರಮಾಸ,ಕೃಷ್ಣಪಕ್ಷ, ದ್ವಿತೀಯ (ಬೆಳಗ್ಗೆ 09:35)ತೃತೀಯ”, ಶುಕ್ರವಾರ, “ಪುಷ್ಯ ನಕ್ಷತ್ರ” ರಾಹುಕಾಲ: 11: 1ರಿಂದ 12: 27ಗುಳಿಕಕಾಲ: 08 :09 ರಿಂದ 09:35ಯಮಗಂಡಕಾಲ: 3:18 ರಿಂದ 04:44 ಮೇಷ ಮನೆ ಮಂದಿ ಎಲ್ಲರೂ ಸಂಭ್ರಮ, ಸಡಗರದಲ್ಲಿದ್ದರೂ ನಿಮಗೆ ದಿನವಿಡೀ ಆಲಸ್ಯದ ದಿನವಾಗಿ ಪರಿಣಮಿಸಲಿದೆ. ಕೆಲಸ–ಕಾರ್ಯಗಳಲ್ಲಿ ನಿರಾಸಕ್ತಿ ಕಂಡುಬರುವುದು. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ. ವೃಷಭ ವ್ಯವಹಾರಗಳಲ್ಲಿ ಉತ್ತಮಫಲವನ್ನು ನಿರೀಕ್ಷಿಸಬಹುದು. ಹೋಟೆಲ್ ಮುಂತಾದ ಉದ್ಯಮಿಗಳಿಗೆ ಉತ್ತಮ ಆದಾಯ ಕಂಡುಬರುವುದು. ನವೋಲ್ಲಾಸದ ಅನುಭವ ನಿಮ್ಮದಾಗಲಿದೆ. ಮಿಥುನ ವ್ಯಾಪಾರಸ್ಥರಿಗೆContinue reading “ಜನವರಿ 01,ಶುಕ್ರವಾರ ;2021 : ಇಂದಿನ ರಾಶಿಭವಿಷ್ಯ”