Design a site like this with WordPress.com
Get started

ಜನವರಿ 13,ಬುಧವಾರ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣಪಕ್ಷ.ವಾರ : ಬುಧವಾರ ತಿಥಿ : ಅಮಾವಾಸ್ಯೆನಕ್ಷತ್ರ : ಉತ್ತರಾಷಾಢ ರಾಹುಕಾಲ: 12.32 ರಿಂದ 1.58ಗುಳಿಕಕಾಲ: 11.06 ರಿಂದ 12.32ಯಮಗಂಡಕಾಲ: 8.14 ರಿಂದ 9.40 ಮೇಷ ವ್ಯವಹಾರದಲ್ಲಿ ಉತ್ತಮ ಲಾಭ ನಿರೀಕ್ಷೆ. ಸಂಪನ್ಮೂಲ ಕ್ರೋಢೀಕರಣದಲ್ಲಿ ಯಶಸ್ಸು. ಮನಃಶಾಂತಿಗಾಗಿ ದೇವಸ್ಥಾನ ಅಥವಾ ಪ್ರವಚನ ಮಂದಿರಗಳಿಗೆ ಭೇಟಿ. ಪರಿವರ್ತನೆಗಳಿಗಾಗಿ ವಿಫುಲ ಅವಕಾಶಗಳು ತೆರೆದುಕೊಳ್ಳಲಿವೆ. ವೃಷಭ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸವೊಂದು ಪೂರ್ಣಗೊಳ್ಳಲಿದೆ. ಜೀವನದಲ್ಲಿದ್ದ ನಿರುತ್ಸಾಹ ದೂರವಾಗುವುದರಿಂದ ಹೆಚ್ಚಿನContinue reading “ಜನವರಿ 13,ಬುಧವಾರ; 2021 : ಇಂದಿನ ರಾಶಿಭವಿಷ್ಯ”