ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ, ಹೇಮಂತ ಋತು,ಮಾರ್ಗಶಿರ ಮಾಸ, ಕೃಷ್ಣ ಪಕ್ಷ.ವಾರ: ಭಾನುವಾರ, ತಿಥಿ: ಚತುರ್ಥಿ,ನಕ್ಷತ್ರ: ಮಖ,ರಾಹುಕಾಲ: 4.45 ರಿಂದ 6.10ಗುಳಿಕಕಾಲ: 3.19 ರಿಂದ 4.45ಯಮಗಂಡಕಾಲ: 12.28 ರಿಂದ 1.53 ಮೇಷ ಬದುಕಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅತಿ ಮಹತ್ವದ ತೀರ್ಮಾನ ಕೈಗೊಳ್ಳುವಿರಿ. ಅಪೇಕ್ಷಿತರ ಭೇಟಿಯ ಸಾಧ್ಯತೆ. ಒಪ್ಪಂದ ವಿಚಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ವೃಷಭ ಹೊಸ ಹೊಸ ಆದಾಯದ ದಾರಿಯಿಂದಾಗಿ ಮಾನಸಿಕ ನೆಮ್ಮದಿ. ರಾಜಕೀಯದಲ್ಲಿ ಹೊಸ ಮಾರ್ಗ ಗೋಚರವಾಗಲಿದೆ. ಹೊಸ ಹೊಸ ಯೋಜನೆಗಳ ರೂಪುರೇಷೆಗಳನ್ನು ರಚಿಸಲು ಉತ್ತಮ ಕಾಲ. ಮಿಥುನ ಗುರಿಸಾಧನೆಗಾಗಿContinue reading “ಜನವರಿ 03, ಭಾನುವಾರ 2021 ; ಇಂದಿನ ರಾಶಿಭವಿಷ್ಯ”