21-1-2021 ಗುರುವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 7 ಸಲುವ ಪೌಷ ಶುದ್ಧ ಅಷ್ಟಮಿ 22| ಗಳಿಗೆದಿನ ವಿಶೇಷ :ಉಜಿರೆ, ಕದ್ರಿ, ವಿಟ್ಲ ಕಾಂತಾವರ ರಥನಿತ್ಯ ನಕ್ಷತ್ರ :ಅಶ್ವಿನಿ 21|| ಗಳಿಗೆಮಹಾ ನಕ್ಷತ್ರ :ಉತ್ತರಾಷಾಢಾಋತು :ಹೇಮಂತರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.24 ಗಂಟೆಸೂರ್ಯೋದಯ :7.00 ಗಂಟೆ ಮೇಷ ಕಟ್ಟಡ ಸಾಮಗ್ರಿಗಳನ್ನು ಖರೀದಿ ಮಾಡುವ ಸಾಧ್ಯತೆ. ಆಭರಣ ವ್ಯಾಪಾರದಿಂದ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಉದ್ಯೋಗರಂಗದಲ್ಲಿ ಅತ್ಯಂತ ಯಶಸ್ವಿ ದಿನವಾಗಿ ಪರಿಣಮಿಸಲಿದೆ. ವೃಷಭ ಅತಿಯಾದ ಮಾತುಗಳಿಂದContinue reading “ಜನವರಿ 21, ಗುರುವಾರ; 2021: ಇಂದಿನ ರಾಶಿಭವಿಷ್ಯ”