ಪಂಚಾಂಗರಾಹುಕಾಲ:8.16 ರಿಂದ 9.42ಗುಳಿಕಕಾಲ:2.02 ರಿಂದ 3.28ಯಮಗಂಡಕಾಲ:11.09 ರಿಂದ 12.35 ಸೋಮವಾರ, ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಮೇಷ ಮನೆಯವರೊಂದಿಗೆ ಗಹನವಾದ ವಿಚಾರ ವಿನಿಮಯವನ್ನು ನಡೆಸಿ ಒಮ್ಮತಕ್ಕೆ ಬರುವುದರ ಜೊತೆಗೆ ಎಲ್ಲರ ಸಹಕಾರ ಪಡೆದುಕೊಳ್ಳುವಿರಿ. ತಾಳ್ಮೆಯನ್ನು ರೂಢಿಸಿಕೊಳ್ಳುವ ಸಲುವಾಗಿ ಧ್ಯಾನದ ಮೊರೆಹೋಗುವ ಸಾಧ್ಯತೆ. ವೃಷಭ ಮನಸ್ಸಿನ ದುಗುಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸಂಸಾರ ಸಮೇತ ವಿಹಾರಾರ್ಥ ಪ್ರವಾಸ ಕೈಗೊಳ್ಳುವಿರಿ. ದೇವತಾ ದರ್ಶನವನ್ನೂ ಮಾಡುವ ಸಾಧ್ಯತೆ.Continue reading “ಜನವರಿ 25,ಸೋಮವಾರ, 2021 : ಇಂದಿನ ರಾಶಿಭವಿಷ್ಯ”