ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರ ಮಾಸ,ಕೃಷ್ಣಪಕ್ಷ.ವಾರ: ಭಾನುವಾರ, ತಿಥಿ: ದ್ವಾದಶಿ,ನಕ್ಷತ್ರ: ಅನುರಾಧ,ರಾಹುಕಾಲ:4.48 ರಿಂದ 6.14ಗುಳಿಕ ಕಾಲ:3.22 ರಿಂದ 4.48ಯಮಗಂಡಕಾಲ:12.30 ರಿಂದ 1.56 ಮೇಷ ವಿದೇಶ ಪ್ರಯಾಣದ ಅವಕಾಶವು ಕಂಡುಬರುತ್ತಿದೆ. ದೂರದಲ್ಲಿನ ಸಂಬಂಧಿಗಳಿಂದ ಸಂತಸದ ಸುದ್ದಿಯೊಂದನ್ನು ಕೇಳಲಿದ್ದೀರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯಿಂದ ಉತ್ತಮ ಸಹಕಾರ ದೊರಕಲಿದೆ. ಸಂತಸದ ದಿನವಾಗುವುದು. ವೃಷಭ ಸ್ನೇಹಿತರ ಬೆಂಬಲದಿಂದಾಗಿ ಎದುರಾದ ಸಂಕಷ್ಟ ಚಿಂತೆ ಪರಿಹಾರ ಕಾಣುವುದು. ಮನೆಯವರ ಸಹಕಾರವೂ ದೊರಕಲಿದೆ. ವಿಶೇಷವಾದ ಕಾರ್ಯವೊಂದಕ್ಕೆ ಮುನ್ನುಡಿ ಹಾಡಲಿದ್ದೀರಿ. ನೆರೆಹೊರೆಯವರೊಡನೆ ವಿವಾದಕ್ಕೆ ಆಸ್ಪದ ಮಾಡಿಕೊಳ್ಳಬೇಡಿ. ಮಿಥುನContinue reading “ಜನವರಿ 10, ಭಾನುವಾರ, 2021: ಇಂದಿನ ರಾಶಿಭವಿಷ್ಯ”