ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಹೇಮಂತ ಋತು,ಪುಷ್ಯ ಮಾಸ, ಶುಕ್ಲ ಪಕ್ಷ.ವಾರ: ಬುಧವಾರ,ತಿಥಿ: ಚತುರ್ದಶಿ,ನಕ್ಷತ: ಪುನರ್ವಸು,ರಾಹುಕಾಲ: 4.48 ರಿಂದ 6.13ಗುಳಿಕಕಾಲ: 3.22 ರಿಂದ 4.48ಯಮಗಂಡಕಾಲ: 12.31 ರಿಂದ 1.57 ಮೇಷ ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ಸಕಾಲಿಕ ನೆರವು ನೀಡುವುದರಿಂದ ಮನ್ನಣೆ, ಗೌರವಗಳನ್ನು ಹೊಂದುವ ಸಾಧ್ಯತೆ ಇದೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ವೃಷಭ ವಿವಾಹ ನಿಷ್ಕರ್ಷೆಯ ವಿಷಯದಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹನಿರ್ಮಾಣ ವಿಷಯದಲ್ಲಿContinue reading “ಜನವರಿ 27, ಬುಧವಾರ, 2021 : ಇಂದಿನ ರಾಶಿಭವಿಷ್ಯ”