ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಹೇಮಂತ ಋತು, ಪುಷ್ಯಮಾಸ,ಶುಕ್ಲ ಪಕ್ಷ, ಪೌರ್ಣಿಮೆ,ವಾರ: ಗುರುವಾರ, ಪುಷ್ಯ ನಕ್ಷತ್ರ ರಾಹುಕಾಲ: 02:03 ರಿಂದ 3:30ಗುಳಿಕಕಾಲ: 9:42 ರಿಂದ 11: 09ಯಮಗಂಡಕಾಲ: 06:49 8:15 ಮೇಷ ವೈಯಕ್ತಿಕ ವ್ಯವಹಾರಗಳಲ್ಲಿ ಪ್ರಗತಿ. ಆದಾಯದಲ್ಲಿ ನಿಶ್ಚಿತತೆ. ಕ್ರೀಡಾಪಟುಗಳಿಗೆ ಸಾಧನೆಗೈಯುವ ದಿನವಾಗಲಿದೆ. ಕುಲದೇವತಾ ದರ್ಶನ ಭಾಗ್ಯ. ಮನೆಯಲ್ಲಿ ಅತಿಥಿ ಸತ್ಕಾರದಂತಹ ಸಂಭ್ರಮ ನಡೆಯಲಿದೆ. ವೃಷಭ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಯ ಸಾಧ್ಯತೆ. ಆರ್ಥಿಕ ಸಂಕಷ್ಟಗಳು ದೂರವಾಗಲಿದೆ. ಮಕ್ಕಳಿಗೆ ಅನಿರೀಕ್ಷಿತವಾಗಿ ಹೊಸ ಉದ್ಯೋಗ ದೊರಕುವುದು ಅಥವಾ ಉದ್ಯೋಗದಲ್ಲಿ ಪಲ್ಲಟವಾಗುವ ಸಾಧ್ಯತೆ. ಮಿಥುನContinue reading “ಜನವರಿ 28, ಗುರುವಾರ, 2021 : ಇಂದಿನ ರಾಶಿಭವಿಷ್ಯ”