ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರ ಮಾಸ,ಕೃಷ್ಣಪಕ್ಷ, ಶುಕ್ರವಾರ,ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರರಾಹುಕಾಲ: 11:03 ರಿಂದ 12:29ಗುಳಿಕಕಾಲ: 8:11 ರಿಂದ 09:37ಯಮಗಂಡಕಾಲ: 3: 21ರಿಂದ 4.47 ಮೇಷ ಬಹುದಿನಗಳಿಂದ ಬಾಕಿ ಇದ್ದು ಬರಬೇಕಾದ ಹಣ ನಿಮ್ಮ ಕೈ ಸೇರುವ ಲಕ್ಷಣಗಳು ಕಂಡುಬರುತ್ತಿದೆ. ಸಾಂಸಾರಿಕ ನೆಮ್ಮದಿ ನಿಮ್ಮದಾಗಲಿದೆ. ಜೊತೆಗೆ ಮಕ್ಕಳ ಪ್ರೀತಿ ವಿಶ್ವಾಸಗಳು ಹೆಚ್ಚಾಗಿ ಮನೆಯಲ್ಲಿ ಸಂತೋಷ ಮೂಡುವುದು. ವೃಷಭ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬಂದರೂ ಹಾನಿ ಸಂಭವಿಸಲಾರದು. ನಿಮ್ಮ ಬಂಧು ಬಾಂಧವರಿಂದ ಒಳ್ಳೆಯ ಅನುಕೂಲ ದೊರೆಯಲಿದೆ. ಉತ್ತಮContinue reading “ಜನವರಿ 08,ಶುಕ್ರವಾರ; 2021 : ಇಂದಿನ ರಾಶಿಭವಿಷ್ಯ”