ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣಪಕ್ಷ.ತಿಥಿ- ತ್ರಯೋದಶಿ, ನಕ್ಷತ್ರ -ಜೇಷ್ಠ,ವಾರ- ಸೋಮವಾರ ರಾಹುಕಾಲ:8.13 ರಿಂದ 9.39ಗುಳಿಕಕಾಲ:1.57 ರಿಂದ 3.23ಯಮಗಂಡಕಾಲ:11.05 ರಿಂದ 12.31 ಮೇಷ ರಾಜಕೀಯ ಕ್ಷೇತ್ರಗಳಲ್ಲಿರುವವರಿಗೆ ಅತ್ಯಂತ ಅನುಕೂಲಕರವಾಗಿ ತೋರುತ್ತಿದೆ. ಪ್ರಕೃತಿಯು ನಿಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವುದು. ಸಾಮಾಜಿಕ ಗೌರವಾದರಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ವೃಷಭ ಅತ್ಯಂತ ಶ್ರದ್ಧೆ ಹಾಗೂ ಉತ್ಸಾಹದಿಂದ ಕಾರ್ಯ ನಿರ್ವಹಿಸಿ. ಕುಟುಂಬವರ್ಗದವರಿಂದ ದೊರಕುವ ಗೌರವಾದರಗಳಿಂದಾಗಿ ಮಾನಸಿಕ ಸಂತೋಷ. ನಿಮ್ಮ ಆರೋಗ್ಯದಲ್ಲಿ ಕೊಂಚ ವ್ಯತ್ಯಯ ಉಂಟಾಗುವ ಸಾಧ್ಯತೆContinue reading “ಜನವರಿ 11, ಸೋಮವಾರ, 2021 : ಇಂದಿನ ರಾಶಿಭವಿಷ್ಯ”