Design a site like this with WordPress.com
Get started

ಜನವರಿ 09, ಶನಿವಾರ; 2020 : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರಮಾಸ,ಕೃಷ್ಣಪಕ್ಷ, ಏಕಾದಶಿ, ಶನಿವಾರ,ವಿಶಾಖ ನಕ್ಷತ್ರ/ಅನುರಾಧ ನಕ್ಷತ್ರರಾಹುಕಾಲ: 09:38 ರಿಂದ 11:04ಗುಳಿಕಕಾಲ: 06:46 ರಿಂದ 8 :12ಯಮಗಂಡಕಾಲ: 01:56 ರಿಂದ 03:22 ಮೇಷ ಉದ್ಯೋಗದಲ್ಲಿರುವವರಿಗೆ ಸಣ್ಣಪುಟ್ಟ ಅಡೆತಡೆಗಳು ಉಂಟಾಗುವ ಸಾಧ್ಯತೆ. ಅತಿಯಾದ ಖರ್ಚಿನಿಂದಾಗಿ ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವ ಸಲುವಾಗಿ ಕಷ್ಟಪಡಬೇಕಾದೀತು. ಗುರು ಆರಾಧನೆ ಶ್ರೇಯಸ್ಸನ್ನು ತರಲಿದೆ. ವೃಷಭ ನವ ದಂಪತಿಗಳಿಗೆ ಸಂತಾನ ಭಾಗ್ಯ. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ದೊರೆತು ಉತ್ತಮ ಫಲಿತಾಂಶ. ಹಣಕಾಸಿನ ವ್ಯವಹಾರ ನಡೆಸುವವರಿಗೆ ಸಣ್ಣContinue reading “ಜನವರಿ 09, ಶನಿವಾರ; 2020 : ಇಂದಿನ ರಾಶಿಭವಿಷ್ಯ”