Design a site like this with WordPress.com
Get started

ಜನವರಿ 31,ಭಾನುವಾರ ,2021: ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 17 ಸಲುವ ಪೌಷ ಬಹುಳದಿನ ವಿಶೇಷ :ಸಂಕಷ್ಟಹರ ಚತುರ್ಥಿ (ಚ.ಉ.ಗಂ. 9.03) ತದಿಗೆ 33|| ಗಳಿಗೆನಿತ್ಯ ನಕ್ಷತ್ರ :ಮಖಾ 45||| ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :4.30-6.00 ಗಂಟೆಗುಳಿಕ ಕಾಲ :3.00-4.30 ಗಂಟೆಸೂರ್ಯಾಸ್ತ :6.29 ಗಂಟೆಸೂರ್ಯೋದಯ :7.00 ಗಂಟೆ ಮೇಷ ಅಧ್ಯಯನ ಹೆಚ್ಚಿನ ಆಸಕ್ತಿ ವಹಿಸುವಿರಿ. ವೃತ್ತಿಯಲ್ಲಿ ಕಿರಿಕರಿಯನ್ನು ಅನುಭವಿಸಬೇಕಾದ ಅನಿವಾರ್ಯತೆ ತಲೆದೋರಲಿದೆ. ಅತಿಯಾದ ಕಾರ್ಯಬಾಹಳ್ಯ ಉಂಟಾಗುವ ಸಾಧ್ಯತೆ. ಕೆಲಸದ ಒತ್ತಡದಿಂದಾಗಿ ದುಗುಡ ಉಂಟಾದೀತು. ಹಿರಿಯರ ಮಾತನ್ನು ಕಡೆಗಣಿಸದಿರುವುದು ಒಳಿತು.Continue reading “ಜನವರಿ 31,ಭಾನುವಾರ ,2021: ಇಂದಿನ ರಾಶಿಭವಿಷ್ಯ”

ಜನವರಿ 30, ಶನಿವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಹೇಮಂತ ಋತು, ಪುಷ್ಯಮಾಸ,ಕೃಷ್ಣಪಕ್ಷ, ದ್ವಿತೀಯ,ಶನಿವಾರ, ಮಖ ನಕ್ಷತ್ರ.ರಾಹುಕಾಲ: 9.42 ರಿಂದ 11:09ಗುಳಿಕಕಾಲ: 06:49 ರಿಂದ 8:15ಯಮಗಂಡಕಾಲ: 02:03 ರಿಂದ03:30 ಮೇಷ ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ದೂರಾಲೋಚನೆಯಿಂದ ಕೈಗೊಂಡ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಪ್ರೇಮವಿವಾಹ ಸಂಬಂಧಗಳು ಉತ್ತಮ ರೀತಿಯಲ್ಲಿ ಕೂಡಿಬರಲಿದೆ. ವೃಷಭ ಮಿತ್ರರ ಸಹಾಯದಿಂದಾಗಿ ಧನಾಗಮನ. ಯಾಂತ್ರಿಕ ವಿಷಯ ಪರಿಣತರಿಗೆ ಉತ್ತಮ ಅವಕಾಶ. ಕೌಟುಂಬಿಕ ವಾತಾವರಣ ಸಂತೋಷಕರವಾಗಿ ಮೂಡಿಬರಲಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ದಂತ ಸಮಸ್ಯೆ ಕಾಣಿಸಿಕೊಂಡೀತು. ಮಿಥುನ ದ್ರವ ಪದಾರ್ಥಗಳContinue reading “ಜನವರಿ 30, ಶನಿವಾರ, 2021 : ಇಂದಿನ ರಾಶಿಭವಿಷ್ಯ”

ಜನವರಿ 29, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಹಿಮಂತ ಋತು,ಪುಷ್ಯ ಮಾಸ,ಕೃಷ್ಣಪಕ್ಷ ,ಪ್ರಥಮ,ಶುಕ್ರವಾರ,ಆಶ್ಲೇಷ ನಕ್ಷತ್ರ,ರಾಹುಕಾಲ 11:09ರಿಂದ 12:36ಗುಳಿಕಕಾಲ 08:15 ರಿಂದ 09:42ಯಮಗಂಡಕಾಲ 3.30 ರಿಂದ 04:57 ಮೇಷ ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿ ಹೊಂದಲಿವೆ. ಅಮೂಲ್ಯ ವಸ್ತುಗಳ ಸಂಗ್ರಹಣೆ ಮಾಡುವ ಸಾಧ್ಯತೆ. ಸಮಸ್ಯೆಗಳು ಪರಿಹಾರಗೊಳ್ಳುವುದರ ಜೊತೆಗೆ ಸಂತೃಪ್ತಿದಾಯಕ ದಾಂಪತ್ಯ ಜೀವನ ಅನುಭವಿಸಲಿದ್ದೀರಿ. ವೃಷಭ ಕಳೆದುಹೋದ ವಸ್ತುಗಳು ಪುನಃ ದೊರಕುವ ಸಾಧ್ಯತೆ. ಉದ್ಯೋಗದಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಲಿದೆ. ಕುಟುಂಬ ಸದಸ್ಯರೊಂದಿಗೆ ದೂರದ ಪ್ರಯಾಣ ಸಾಧ್ಯತೆ. ಮಕ್ಕಳಿಂದ ಕೀರ್ತಿ ಸಂಪಾದನೆಯಾಗಲಿದೆ. ಮಿಥುನ ಮಹಿಳೆಯರ ಇಷ್ಟಾರ್ಥಗಳುContinue reading “ಜನವರಿ 29, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ”

ಜನವರಿ 28, ಗುರುವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಹೇಮಂತ ಋತು, ಪುಷ್ಯಮಾಸ,ಶುಕ್ಲ ಪಕ್ಷ, ಪೌರ್ಣಿಮೆ,ವಾರ: ಗುರುವಾರ, ಪುಷ್ಯ ನಕ್ಷತ್ರ ರಾಹುಕಾಲ: 02:03 ರಿಂದ 3:30ಗುಳಿಕಕಾಲ: 9:42 ರಿಂದ 11: 09ಯಮಗಂಡಕಾಲ: 06:49 8:15 ಮೇಷ ವೈಯಕ್ತಿಕ ವ್ಯವಹಾರಗಳಲ್ಲಿ ಪ್ರಗತಿ. ಆದಾಯದಲ್ಲಿ ನಿಶ್ಚಿತತೆ. ಕ್ರೀಡಾಪಟುಗಳಿಗೆ ಸಾಧನೆಗೈಯುವ ದಿನವಾಗಲಿದೆ. ಕುಲದೇವತಾ ದರ್ಶನ ಭಾಗ್ಯ. ಮನೆಯಲ್ಲಿ ಅತಿಥಿ ಸತ್ಕಾರದಂತಹ ಸಂಭ್ರಮ ನಡೆಯಲಿದೆ. ವೃಷಭ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಯ ಸಾಧ್ಯತೆ. ಆರ್ಥಿಕ ಸಂಕಷ್ಟಗಳು ದೂರವಾಗಲಿದೆ. ಮಕ್ಕಳಿಗೆ ಅನಿರೀಕ್ಷಿತವಾಗಿ ಹೊಸ ಉದ್ಯೋಗ ದೊರಕುವುದು ಅಥವಾ ಉದ್ಯೋಗದಲ್ಲಿ ಪಲ್ಲಟವಾಗುವ ಸಾಧ್ಯತೆ. ಮಿಥುನContinue reading “ಜನವರಿ 28, ಗುರುವಾರ, 2021 : ಇಂದಿನ ರಾಶಿಭವಿಷ್ಯ”

ಜನವರಿ 27, ಬುಧವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಹೇಮಂತ ಋತು,ಪುಷ್ಯ ಮಾಸ, ಶುಕ್ಲ ಪಕ್ಷ.ವಾರ: ಬುಧವಾರ,ತಿಥಿ: ಚತುರ್ದಶಿ,ನಕ್ಷತ: ಪುನರ್ವಸು,ರಾಹುಕಾಲ: 4.48 ರಿಂದ 6.13ಗುಳಿಕಕಾಲ: 3.22 ರಿಂದ 4.48ಯಮಗಂಡಕಾಲ: 12.31 ರಿಂದ 1.57 ಮೇಷ ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ಸಕಾಲಿಕ ನೆರವು ನೀಡುವುದರಿಂದ ಮನ್ನಣೆ, ಗೌರವಗಳನ್ನು ಹೊಂದುವ ಸಾಧ್ಯತೆ ಇದೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ವೃಷಭ ವಿವಾಹ ನಿಷ್ಕರ್ಷೆಯ ವಿಷಯದಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹನಿರ್ಮಾಣ ವಿಷಯದಲ್ಲಿContinue reading “ಜನವರಿ 27, ಬುಧವಾರ, 2021 : ಇಂದಿನ ರಾಶಿಭವಿಷ್ಯ”

ಕೇಂದ್ರ ಸರ್ಕಾರದಿಂದ ಚೀನಾಕ್ಕೆ ಮತ್ತೊಂದು ಬಿಗ್ ಶಾಕ್ : 59 ಆ್ಯಪ್ ಗಳಿಗೆ ಶಾಶ್ವತ ನಿಷೇಧ!

ನವದೆಹಲಿ : ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ಭಾರತ ಮತ್ತೊಂದು ಬಿಗ್ ಶಾಕ್ ನೀಡಿದ್ದು, 59 ಚೀನೀ ಆಪ್ ಗಳನ್ನು ಸರ್ಕಾರ ಶಾಶ್ವತವಾಗಿ ನಿಷೇಧ ಹೇರಲು ಮೋದಿ ಸರ್ಕಾರ ಮುಂದಾಗಿದೆ. ಬೈಟ್ ಡ್ಯಾನ್ಸ್ ನ ಟಿಕ್ ಟೋಕ್, ಬೈಡು, ವೀಚಾಟ್, ಅಲಿಬಾಬಾದ ಯುಸಿ ಬ್ರೌಸರ್, ಶಾಪಿಂಗ್ ಆಪ್ ಕ್ಲಬ್ ಫ್ಯಾಕ್ಟರಿ, ಮಿ ವೀಡಿಯೊ ಕಾಲ್ (Xiaomi) ಮತ್ತು BIGO Live ನಂತಹ ಟಾಪ್ ಆಪ್ ಗಳು ಸೇರಿದಂತೆ 59 ಚೀನಿ ಆ್ಯಪ್ ಗಳನ್ನು ನಿಷೇಧಿಸಲುContinue reading “ಕೇಂದ್ರ ಸರ್ಕಾರದಿಂದ ಚೀನಾಕ್ಕೆ ಮತ್ತೊಂದು ಬಿಗ್ ಶಾಕ್ : 59 ಆ್ಯಪ್ ಗಳಿಗೆ ಶಾಶ್ವತ ನಿಷೇಧ!”

ಐವರು ಕನ್ನಡಿಗರು ಸೇರಿ 119 ಮಂದಿಗೆ ಪದ್ಮ ಪ್ರಶಸ್ತಿ

ನವದೆಹಲಿ: ಕನ್ನಡಿಗರಾದ ಡಾ. ಬಿ.ಎಂ. ಹೆಗಡೆ, ಚಂದ್ರಶೇಖರ ಕಂಬಾರ, ಮಂಜಮ್ಮ ಜೋಗತಿ, ಆರ್.ಎಲ್. ಕಷ್ಯಪ್, ಕೆ.ವೈ. ವೆಂಕಟೇಶ್ ಸೇರಿದಂತೆ 119 ಮಂದಿ ಗಣ್ಯರಿಗೆ ಪದ್ಮ ಪುರಸ್ಕಾರ ನೀಡಲಾಗಿದೆ. 7 ಜನರಿಗೆ ಪದ್ಮವಿಭೂಷಣ, 10 ಜನರಿಗೆ ಪದ್ಮಭೂಷಣ ಮತ್ತು 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಪದ್ಮವಿಭೂಷಣ ಪ್ರಶಸ್ತಿ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಡಾ. ಬೆಳ್ಳಿ ಮೋನಪ್ಪ ಹೆಗಡೆ, ನರೇಂದ್ರ ಸಿಂಗ್ ಸೇರಿದಂತೆ 7 ಮಂದಿಗೆ ಪದ್ಮವಿಭೂಷಣ ನೀಡಲಾಗಿದೆ. ಪದ್ಮಭೂಷಣ ಪ್ರಶಸ್ತಿ ರಾಮ್ ವಿಲಾಸ್Continue reading “ಐವರು ಕನ್ನಡಿಗರು ಸೇರಿ 119 ಮಂದಿಗೆ ಪದ್ಮ ಪ್ರಶಸ್ತಿ”

ಜನವರಿ 26, ಮಂಗಳವಾರ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಹೇಮಂತ ಋತು,ಪುಷ್ಯ ಮಾಸ, ಶುಕ್ಲ ಪಕ್ಷ.ವಾರ: ಮಂಗಳವಾರ, ತಿಥಿ : ತ್ರಯೋದಶಿ,ನಕ್ಷತ್ರ: ಆರಿದ್ರ, ಯೋಗ: ವೈದೃತಿ,ಕರಣ : ಕೌಲವ,ರಾಹುಕಾಲ: 3.30 ರಿಂದ 4.57ಗುಳಿಕ ಕಾಲ: 12.36 ರಿಂದ 2.03ಯಮಗಂಡಕಾಲ: 9.42 ರಿಂದ 11.09 ಮೇಷ ಸಂಶೋಧನಾ ನಿರತರಿಗೆ ಹೊಸದೊಂದ ಅಚ್ಚರಿಯ ಫಲಿತಾಂಶ ದೊರಕಲಿದೆ. ಹೊಸ ಹುದ್ದೆಯೊಂದನ್ನು ಅಲಂಕರಿಸುವ ಸಾಧ್ಯತೆ. ಉನ್ನತ ಹುದ್ದೆಯಲ್ಲಿರುವವರು ದೇಶದ ಬಗ್ಗೆ ವಿಶೇಷ ಚಿಂತನೆ ನಡೆಸಲಿದ್ದೀರಿ. ಅನೇಕ ದಿನಗಳ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಉಣ್ಣುವ ಅವಕಾಶ ಒದಗಿಬರಲಿದೆ. ಗೃಹಾಲಂಕಾರ ಉದ್ಯಮದಲ್ಲಿ ತೊಡಗಿದವರಿಗೆ ಲಾಭದContinue reading “ಜನವರಿ 26, ಮಂಗಳವಾರ; 2021 : ಇಂದಿನ ರಾಶಿಭವಿಷ್ಯ”

ಜನವರಿ 25,ಸೋಮವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗರಾಹುಕಾಲ:8.16 ರಿಂದ 9.42ಗುಳಿಕಕಾಲ:2.02 ರಿಂದ 3.28ಯಮಗಂಡಕಾಲ:11.09 ರಿಂದ 12.35 ಸೋಮವಾರ, ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಮೇಷ ಮನೆಯವರೊಂದಿಗೆ ಗಹನವಾದ ವಿಚಾರ ವಿನಿಮಯವನ್ನು ನಡೆಸಿ ಒಮ್ಮತಕ್ಕೆ ಬರುವುದರ ಜೊತೆಗೆ ಎಲ್ಲರ ಸಹಕಾರ ಪಡೆದುಕೊಳ್ಳುವಿರಿ. ತಾಳ್ಮೆಯನ್ನು ರೂಢಿಸಿಕೊಳ್ಳುವ ಸಲುವಾಗಿ ಧ್ಯಾನದ ಮೊರೆಹೋಗುವ ಸಾಧ್ಯತೆ. ವೃಷಭ ಮನಸ್ಸಿನ ದುಗುಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸಂಸಾರ ಸಮೇತ ವಿಹಾರಾರ್ಥ ಪ್ರವಾಸ ಕೈಗೊಳ್ಳುವಿರಿ. ದೇವತಾ ದರ್ಶನವನ್ನೂ ಮಾಡುವ ಸಾಧ್ಯತೆ.Continue reading “ಜನವರಿ 25,ಸೋಮವಾರ, 2021 : ಇಂದಿನ ರಾಶಿಭವಿಷ್ಯ”

ಜನವರಿ 24, ಭಾನುವಾರ, 2021: ಇಂದಿನ ರಾಶಿಭವಿಷ್ಯ

  ಪಂಚಾಂಗ :ಭಾನುವಾರ, 24.01.2021ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.17ಚಂದ್ರ ಉದಯ ರಾ.02.28 / ಚಂದ್ರ ಅಸ್ತ ಮ.03.37ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /ಶುಕ್ಲ ಪಕ್ಷ /ತಿಥಿ: ಏಕಾದಶಿ (ರಾ.09.50) ನಕ್ಷತ್ರ: ರೋಹಿಣಿ(ರಾ.12.01)ಯೋಗ: ಬ್ರಹ್ಮ (ರಾ.10.28) ಕರಣ: ವಣಿಜ್-ಭದ್ರೆ(ಬೆ.10.01-ರಾ.10.58)ಮಳೆ ನಕ್ಷತ್ರ: ಶ್ರವಣ  ಮಾಸ: ಮಕರ ತೇದಿ: 11 ಮೇಷ ಬಂಧುಮಿತ್ರರಿಗೆ ಉತ್ತಮ ಸಹಾಯ ಸಹಕಾರಗಳು ದೊರಯಲಿದೆ. ಉದ್ವೇಗಗೊಳ್ಳದೇ ಶಾಂತರೀತಿಯಿAದ ವ್ಯವಹರಿಸಿದಲ್ಲಿ ಕೆಲಸ ಕಾರ್ಯಗಳು ಸುಗಮಗೊಳ್ಳುವವು. ಮನೆ ಜನರContinue reading “ಜನವರಿ 24, ಭಾನುವಾರ, 2021: ಇಂದಿನ ರಾಶಿಭವಿಷ್ಯ”