ಇಂದಿನ ಔಷಧೀಯ ಸಸ್ಯ ಪರಿಚಯ: ಜೇಕಿನ ಗೆಡ್ಡೆ, ಕೊನ್ನಾರಿ ಗೆಡ್ಡೆ

Cyperus rotundus,family_ cyperaceae,, ತುಂಗೆ ಗಡ್ಡೆ,ಮೇಸ್ತ,ಮಸ್ತ, ಮೋತಾ, ನಾಗರ್ ಮೋತ,ಆಯುರ್ವೇದದಲ್ಲಿ ಇದರ ಉಪಯೋಗ ಜ್ವರ,ಮತ್ತು ಉದರ ಸಂಬಂಧಿ ರೋಗಗಳಲ್ಲಿ ಉಂಟು, ಇದರ ಗೆಡ್ಡೆ ಸುಗಂಧಿತ ತೈಲ,ಕೇಶ ತೈಲ ಗಳಲ್ಲಿ ಉಪಯೋಗಿಸುತ್ತಾರೆ, ಇದಕ್ಕೆ ಜ್ವರ ನಿವಾರಕ ಗುಣವಿದೆ ಎಂದಮೇಲೆ ಮಾಮೂಲಾಗಿ, ಆಂಟಿ ಫಂಗುಲ್,ಆಂಟಿ ವೈರಲ್ ಆಗಿ ಕೆಲಸ ಮಾಡುತ್ತದೆ, ಇಲ್ಲಿ ನಮ್ಮ ಗ್ರೂಪ್ ನಲ್ಲಿ ಚರ್ಚೆ ಇದರ ವಿಧಗಳ ಬಗ್ಗೆ ನಡೆಯುತ್ತಿದೆ,, ಇದರಲ್ಲಿ ಮೂರು ವಿಧ 1)ಭದ್ರ ಮುಷ್ಟಿ,2)ವಜ್ರ ಮುಷ್ಟಿ 3)ನಾಗ ಮುಷ್ಟಿ,,ಭದ್ರ ಮುಷ್ಟಿ ಮತ್ತು ನಾಗ ಮುಷ್ಟಿಯನ್ನುContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಜೇಕಿನ ಗೆಡ್ಡೆ, ಕೊನ್ನಾರಿ ಗೆಡ್ಡೆ”

ಜುಲೈ 24,2020;ಶುಕ್ರವಾರ: ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ವರ್ಷ ಋತು, ಶ್ರಾವಣ ಮಾಸ,ಶುಕ್ಲ ಪಕ್ಷ, ಚತುರ್ಥಿ ತಿಥಿ,ಮಧ್ಯಾಹ್ನ 2:35 ನಂತರ ಪಂಚಮಿ ತಿಥಿ,ಶುಕ್ರವಾರ, ಪೂರ್ವಫಾಲ್ಗುಣಿ ನಕ್ಷತ್ರಸಂಜೆ 4:02 ಉತ್ತರ ಫಾಲ್ಗುಣಿ ನಕ್ಷತ್ರ ರಾಹುಕಾಲ: ಬೆಳಗ್ಗೆ 10:54 ರಿಂದ 12:29ಗುಳಿಕಕಾಲ: ಬೆಳಗ್ಗೆ 7:44 ರಿಂದ 9:19ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:15 ಮೇಷ ಬೇರೆಯವರ ಅಪಹಾಸ್ಯಕ್ಕೆ ಗುರಿಯಾಗುವ ಸಾಧ್ಯತೆಯಿದ್ದು ಗಂಭೀರ ನಡವಳಿಕೆ ಅಗತ್ಯ. ಮಾನಸಿಕ ಚಂಚಲತೆಯುಂಟಾಗಿ ದುಸ್ವಪ್ನಗಳು ಉಂಟಾಗಬಹುದು. ಮನೆಯವರ ಆರೋಗ್ಯದೆಡೆಗೆ ಹೆಚ್ಚಿನ ಗಮನ ಅಗತ್ಯ. ವೃಷಭ ಹಿರಿಯರೊಂದಿಗೆ ವಿಧೇಯತೆಯಿಂದ ನಡೆದುಕೊಳ್ಳಿ. ಸಾಮಾಜಿಕ ಕಾರ್ಯಗಳಿಂದಾಗಿContinue reading “ಜುಲೈ 24,2020;ಶುಕ್ರವಾರ: ಇಂದಿನ ರಾಶಿಭವಿಷ್ಯ”

Create your own website, free on WordPress.com.Create your own website.
Start free