Design a site like this with WordPress.com
Get started

ಇಂದಿನ ಔಷಧೀಯ ಸಸ್ಯದ ಪರಿಚಯ : ಸರ್ಪಗಂಧಿ

ಸರ್ಪಗಂಧಿಚಂದ್ರಿಕಾ ಸರ್ಪಾಕ್ಷಿ ಪಾತಾಳಗರುಡ ಚಂದ್ರಭಾಗ ಚೋಟಾಚಂದ್ ಸರ್ಪಗಂಧ್ ಸರ್ಪಗಂಧ ಶಿವನನಾಭಿ ಗಿಡ ಸೂತ್ರನವಿ ಪಾತಾಳಗಂಧಿ ಚುರನ್ನ ವಿಲ್ಪೋರಿ ಚವನ್ ಪೋಡಿ ಪಾತಾಳಗುಣಿ ಪಾತಾಳ ಗರುಡಿ ಹರ್ಕಾಯ ಹರ್ಕಿ ಎಂಬ ಹೆಸರುಗಳಿಂದ ಕರೆಯುತ್ತಾರೆಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೈಸರ್ಗಿಕವಾಗಿ ಬೆಳದು,ವಿಪುಲವಾಗಿ ದೊರೆಯುತ್ತಿದ್ದ ಔಷಧೀಯ ಸಸ್ಯ ಸರ್ಪಗಂಧಿ.ಬಿಹಾರ ಅಸ್ಸಾo ಶ್ರೀಲಂಕಾ ಇನ್ನು ಮುಂತಾದ ದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆದು, ವಿಪುಲವಾಗಿ ದೊರೆಯುತ್ತಿದ್ದ ಈ ಸಸ್ಯ ಬೇಡಿಕೆ ಹೆಚ್ಚಾದಂತೆ ಅವನತಿ ಅಂಚಿಗೆ ಬಂದು ನಿಂತಿದೆ.ಆಯುರ್ವೇದ ಯುನಾನಿ ಔಷಧಿ ತಯಾರಿಕಾ ಘಟಕಗಳಿಂದ ಹೆಚ್ಚಿನ ಬೇಡಿಕೆ ಇರುವುದರಿಂದ,ಇದನ್ನುContinue reading “ಇಂದಿನ ಔಷಧೀಯ ಸಸ್ಯದ ಪರಿಚಯ : ಸರ್ಪಗಂಧಿ”

ಅತಿಯಾದ ಸ್ಯಾ’ನಿಟೈಸರ್ ಬಳಕೆ ಆ’ರೋಗ್ಯಕ್ಕೆ ಮಾರಕ!!!

ಸ್ಯಾ’ನಿಟೈಸರ್ ಬಳಕೆ ಹೇಗಿರಬೇಕು? ವಿಪರೀತ ಸ್ಯಾ’ನಿಟೈಸರ್ ಬಳ’ಸುತ್ತಿದ್ದೀರೆ ಎಚ್ಚರ..! ಇಂದು ಎಲ್ಲೆಂದರಲ್ಲಿ ಅ’ತೀಯಾಗಿ ಸ್ಯಾ’ನಿಟೈಸರ್ ಬಳಕೆಯನ್ನು ನೋ’ಡುತ್ತಿದ್ದೇವೆ. ಈ ಸ್ಯಾ’ನಿಟೈಸರ್ ಬಳಕೆ ಹೇ’ಗಿರಬೇಕು ಮತ್ತು ಇ’ದರಿಂದ ಏನೆಲ್ಲಾ ತೊಂ’ದರೆಗಳು ಉಂ’ಟಾಗಬುದು ಎನ್ನುವುದನ್ನು ತಿಳಿಸುವ ಪ್ರಯತ್ನ ಕೊ’ರೊನಾ ಸೋಂಕು ದೇಶದಲ್ಲಿ ಪ್ರ’ತ್ಯಕ್ಷವಾದ ದಿನದಿಂದ ಈ ಸ್ಯಾ’ನಿಟೈಸರ್ ಪ್ರಖ್ಯಾತಿಯನ್ನು ಪಡೆದಿದೆ. ಇ’ಲ್ಲದಿದ್ದರೆ ಎಷ್ಟೋ ಜನರಿಗೆ ಈ ಸ್ಯಾ’ನಿಟೈಸರ್ ಅಂ’ದರೇನು ಎಂದೇ ತಿ’ಳಿದಿರಲಿಲ್ಲ. ಆದರೆ ಇಂದು ಬ’ಹಳಷ್ಟು ಮ’ನೆಗಳಲ್ಲಿ ಅಗತ್ಯ ವಸ್ತುವಾಗಿದೆ. ಇನ್ನು ಹೆ’ಚ್ಚಾಗಿ ಆಫೀಸ್, ಆಸ್ಪತ್ರೆ, ಶಾ’ಪಿಂಗ್ ಮಾಲ್ ಗಳಿಗೆ ಹೋದರೆ ಮೊದಲು ಸ್ಯಾ’ನಿಟೈಸರ್ ಹಚ್ಕೊಂಡುContinue reading “ಅತಿಯಾದ ಸ್ಯಾ’ನಿಟೈಸರ್ ಬಳಕೆ ಆ’ರೋಗ್ಯಕ್ಕೆ ಮಾರಕ!!!”

ಭಾರತದ ಮೊದಲ ಅಧಿಕೃತ social media app ‘ಎಲಿಮೆಂಟ್ಸ್’ ಬಿಡುಗಡೆ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಭಾರತದ ಮೊದಲ ಅಧಿಕೃತ ಸಾ’ಮಾಜಿಕ ಮಾಧ್ಯಮ ಸೂಪರ್ ಅ’ಪ್ಲಿಕೇಶನ್ ಎಂದು ಹೇಳಿಕೊಳ್ಳುವ ಎ’ಲಿಮೆಂಟ್ಸ್ ಆ್ಯಪ್ ಅನ್ನು ಭಾರತದ ಉಪ ರಾ’ಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಬಿಡುಗಡೆ ಮಾಡಿದ್ದಾರೆ. ಆರ್ಟ್ ಆಫ್ ಲಿವಿಂಗ್‌ನ ಸ್ವ’ಯಂಸೇವಕರಾಗಿರುವ ಸಾ’ವಿರಕ್ಕೂ ಹೆಚ್ಚು ಐಟಿ ವೃತ್ತಿಪರರು ಈ ಅಪ್ಲಿಕೇಶನ್ ಅನ್ನು ನಿ’ರ್ಮಿಸಿದ್ದಾರೆ, ಆ್ಯಪ್ ಬಿಡುಗಡೆ ಮಾಡಿ ಮಾ’ತನಾಡಿದ ಉಪ ರಾ’ಷ್ಟ್ರಪತಿ ವೆಂಕಯ್ಯ ನಾಯ್ಡು.ಭಾ’ರತವು ಐಟಿ ಶಕ್ತಿ ಕೇಂ’ದ್ರವಾಗಿದೆ ಮತ್ತು ಈ ಕ್ಷೇತ್ರದಲ್ಲಿ ವಿಶ್ವದ ಕೆಲವು ಪ್ರಸಿದ್ಧ ಹೆ’ಸರುಗಳನ್ನು ನಾವು ಹೊಂದಿದ್ದು,   ಭ’ವಿಷ್ಯದಲ್ಲಿ ಇನ್ನೂ ಅನೇಕContinue reading “ಭಾರತದ ಮೊದಲ ಅಧಿಕೃತ social media app ‘ಎಲಿಮೆಂಟ್ಸ್’ ಬಿಡುಗಡೆ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು”

ರಾ’ಜ್ಯದಲ್ಲಿ ಮತ್ತೆ ಲಾ’ಕ್‌ಡೌನ್‌ ಮಾಡಲ್ಲ, ಬೆಂ’ಗಳೂರಿನಿಂದ ವಾಪಾಸ್‌ ಹೋ’ಗಬೇಡಿ: ಬೊಮ್ಮಾಯಿ ಮನವಿ

ರಾಜ್ಯದಲ್ಲಿ ಮತ್ತೆ ಲಾ’ಕ್‌ಡೌನ್‌ ಮಾಡುವುದಿಲ್ಲ ಜನರು ಆತಂಕಕ್ಕೆ ಒಳಗಾಗಿ ಬೆಂ’ಗಳೂರಿನಿಂದ ಊರಿಗೆ ವಾಪಾಸ್‌ ಹೋಗಬೇಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜನತೆಗೆ ಮನವಿ ಮಾಡಿದ್ದಾರೆ. ನಗರದಲ್ಲಿ ಮಾ’ಧ್ಯಮದೊಂದಿಗೆ ಮಾ’ತನಾಡಿದ ಅವರು, ಕೊ’ರೊನಾ ಪರಿಸ್ಥಿತಿ ರಾ’ಜ್ಯದಲ್ಲಿ ಸಂ’ಪೂರ್ಣವಾಗಿ ನಿ’ಯಂತ್ರಣದಲ್ಲಿದೆ. ಜನರು ಭಯ ಪಡಬೇಡಿ. ಬೆಂ’ಗಳೂರು ಬಿಟ್ಟು ಬೇರೆ ಕಡೆ ತೆ’ರಳಿದರೆ ನಿಮ್ಮ ಜಿಲ್ಲೆಯಲ್ಲಿ ಕೊ’ರೊನಾ ಸೋಂಕಿನ ಆತಂಕ ಅ’ಧಿಕವಾಗುತ್ತದೆ. ಹಾಗಾಗಿ ಬೆಂ’ಗಳೂರಿನಲ್ಲೇ ಸುರ’ಕ್ಷಿತವಾಗಿ ಇರಿ ಎಂದು ಹೇ’ಳಿದ್ದಾರೆ.ನಾಲ್ಕು ವಾರಗಳಲ್ಲಿ ಪ್ರತಿ ಭಾ’ನುವಾರ ಮಾ’ಡಲಾಗುವ ಲಾ’ಕ್‌ಡೌನ್‌ ಇಂದು ಯ’ಶಸ್ವಿಯಾಗಿದೆ.Continue reading “ರಾ’ಜ್ಯದಲ್ಲಿ ಮತ್ತೆ ಲಾ’ಕ್‌ಡೌನ್‌ ಮಾಡಲ್ಲ, ಬೆಂ’ಗಳೂರಿನಿಂದ ವಾಪಾಸ್‌ ಹೋ’ಗಬೇಡಿ: ಬೊಮ್ಮಾಯಿ ಮನವಿ”

ಜುಲೈ 05,2020 ; ಭಾನುವಾರ : ಇಂದಿನ ರಾಶಿಫಲ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಶುಕ್ಲ ಪಕ್ಷ, ಹುಣ್ಣಿಮೆ,ಭಾನುವಾರ ರಾಹುಕಾಲ: ಸಂಜೆ 5:13 ರಿಂದ 6:50ಗುಳಿಕಕಾಲ: ಮಧ್ಯಾಹ್ನ 3:37 ರಿಂದ 5:13ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 2:01 ಮೇಷ ಹಣಕಾಸಿನ ವ್ಯವಹಾರದಿಂದ ಸಂಭವಿಸಿರುವ ಭಿನ್ನಾಭಿಪ್ರಾಯಗಳು ನಿವಾರಣೆಯಾಗಿ ವ್ಯವಹಾರಗಳು ಸುಗಮಗೊಳ್ಳುವವು. ನೀವು ಮಾಡಿದ ಪುಣ್ಯ ಕರ್ಮಗಳು ಉತ್ತಮ ಪ್ರತಿಫಲ ದೊರಕಿಸಿಕೊಡಲಿವೆ. ವೃಷಭ ಲೇವಾದೇವಿ ವ್ಯವಹಾರಗಳನ್ನು ದಿನದಮಟ್ಟಿಗೆ ಕಡಿಮೆಗೊಳಿಸುವುದು ಉತ್ತಮ. ಸಂಬಂಧಿಕರ ಜೊತೆಗಿನ ಬಾಂಧವ್ಯ ಗಟ್ಟಿಗೊಳ್ಳಲಿದೆ. ಗಣ್ಯರಿಂದ ಸಹಾಯ ಸಹಕಾರಗಳು ದೊರೆತು ಹಿತಕರ ವಾತಾವರಣ ಮೂಡುವುದು. ಮಿಥುನ ಹೊಸ ಕಾರ್ಯದ ಬಗ್ಗೆContinue reading “ಜುಲೈ 05,2020 ; ಭಾನುವಾರ : ಇಂದಿನ ರಾಶಿಫಲ”