ಅಶ್ವತ್ಥ ವೃಕ್ಷ ,ಅರಳಿ ಮರ ರಾವಿ ಚೆಟ್ಟು ಅರಸ ಮರಂ ರಾಜ ವೃಕ್ಷ ರಾಜ ಮೂಲಿಕೆ ಬೋದಿ ವೃಕ್ಷ ಪೀಪಲ್ ಟ್ರೀ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ,ರಸ್ತೆ ಪಕ್ಕಾ ಸಾಲು ಮರಗಳಾಗಿಯೂಬೆಳೆಸುತ್ತಾರೆ.ಹಳ್ಳಿ ಪಟ್ಟಣ್ಣಗಳೆನ್ನದೇ ಅಶ್ವತ್ಥ ಕಟ್ಟೆಗಳನ್ನು ನಿರ್ಮಿಸಿ,ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುವುದನ್ನು ನಾವು ಎಲ್ಲಾಕಡೆ ಕಾಣಬಹುದು.ಸುಮಾರು 50 ರಿಂದ 100 ಅಡಿಗಿಂತಲೂ ಹೆಚ್ಚಿಗೆ ಬೃಹದ್ಧಕಾರದಲ್ಲಿ ಬೆಳೆದುಸಾವಿರಾರು ವರ್ಷಗಳ ಕಾಲ ದೀರ್ಘಾಯುಷಿಯಾಗಿ ಜೀವಿಸಿ….! ಅತಿ ಹೆಚ್ಚು ಪ್ರಾಣ ವಾಯು ಉತ್ಪಾದಕ ಮರ ಎಂದುContinue reading “ಇಂದಿನ ಔಷಧೀಯ ವೃಕ್ಷದ ಪರಿಚಯ: ಅಶ್ವಥ ವೃಕ್ಷ”
Daily Archives: July 26, 2020
ಜುಲೈ 26, 2020; ಭಾನುವಾರ; ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ವರ್ಷ ಋತು, ಶ್ರಾವಣ ಮಾಸ,ಶುಕ್ಲ ಪಕ್ಷ, ಷಷ್ಠಿ ತಿಥಿ,ಭಾನುವಾರ ಹಸ್ತ ನಕ್ಷತ್ರ, ರಾಹುಕಾಲ: ಸಂಜೆ 5:09 ರಿಂದ 6:44ಗುಳಿಕಕಾಲ: ಮಧ್ಯಾಹ್ನ 3:35 ರಿಂದ 5:09ಯಮಗಂಡಕಾಲ: ಮಧ್ಯಾಹ್ನ 12:16 ರಿಂದ 2:00 ಮೇಷ ವ್ಯವಹಾರಗಳು ಅಡೆತಡೆ ಇಲ್ಲದೆ ನಡೆಯುವುದು. ಮಧ್ಯವರ್ತಿಗಳ ಸಹಾಯದಿಂದ ವಿವಾಹ ಸಂಬಂಧ ಕೆಲಸ ಕಾರ್ಯಗಳು ಸಸೂತ್ರವಾಗಿ ನೆರವೇರುವವು. ಬಂಧುಗಳ ಆಗಮನ ಸಾಧ್ಯತೆ. ವೃಷಭ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು. ಹೊಸ ಉದ್ಯಮ ಸ್ಥಾಪನೆಗೆ ಸಕಾಲವಿದು. ಮಹಿಳೆಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಬಿಡುವಿಲ್ಲದ ಕೆಲಸ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿContinue reading “ಜುಲೈ 26, 2020; ಭಾನುವಾರ; ಇಂದಿನ ರಾಶಿಭವಿಷ್ಯ”