ಪಂಚಾಂಗ:ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ಷಷ್ಠಿ ತಿಥಿ,ಮಧ್ಯಾಹ್ನ 1:34 ನಂತರ ಸಪ್ತಮಿ ತಿಥಿ,ಶನಿವಾರ, ಉತ್ತರ ಭಾದ್ರಪದ ನಕ್ಷತ್ರ ರಾಹುಕಾಲ: ಬೆಳಗ್ಗೆ 9:16 ರಿಂದ 10:52 12:32ಗುಳಿಕಕಾಲ: ಬೆಳಗ್ಗೆ 6:04 ರಿಂದ 7:40ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:40 ಮೇಷ: ಶುಭ ಕಾರ್ಯಗಳಿಗೆ ಓಡಾಟ, ದೇವತಾ ಕಾರ್ಯಗಳಿಗೆ ಖರ್ಚು, ವಯೋವೃದ್ಧರಿಗೆ ಸಹಾಯ ಮಾಡುವಿರಿ, ಮಕ್ಕಳಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ತಾಯಿಯೊಂದಿಗೆ ಮನಃಸ್ತಾಪ, ಉದ್ಯೋಗದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ಅಡೆತಡೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ. ವೃಷಭ: ಸಂಗಾತಿಯೊಂದಿಗೆ ವಾಗ್ವಾದContinue reading “ಜುಲೈ 11, 2020; ಶನಿವಾರ: ಇಂದಿನ ರಾಶಿಫಲ”