Design a site like this with WordPress.com
Get started

ವಾಹನ ಸವಾರರಿಗೆ ಗುಡ್ ನ್ಯೂಸ್ : ಕೊರೋನಾ ಕಾಲದಲ್ಲಿ ‘ಬಳಕೆಗೆ ತಕ್ಕಂತೆ ವಾಹನ ವಿಮೆ ಪಾವತಿ’ ಸೌಲಭ್ಯ

ಸ್ಪೆಷಲ್ ಡೆಸ್ಕ್ : ಕೋವಿಡ್‍-19 ಸಂಕಷ್ಟದ ಈ ಕಾಲಘಟ್ಟದಲ್ಲಿ ಬಹುತೇಕ ಕಂಪನಿಗಳು ವರ್ಕ್‍ ಫ್ರಂ ಹೋಮ್ ನೀತಿಯನ್ನು ಅಳವಡಿಸಿಕೊಂಡಿರುವ ಕಾರಣ, ರಾಷ್ಟ್ರವ್ಯಾಪಿ ನಾವೆಲ್ಲ ವಾಹನ ಚಲಾಯಿಸುವ ಪ್ರಮಾಣ ಕಿಲೋಮೀಟರ್‍ ಲೆಕ್ಕದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ ಮಧ್ಯಭಾಗದಿಂದ ಜೂನ್‍ ಮೊದಲ ವಾರದ ತನಕದ ಅವಧಿಯಲ್ಲಿ ದೇಶಾದ್ಯಂತ ವಾಹನ ಸಂಚಾರ ಬಹುತೇಕ ಶೇಕಡ 50 ಕಡಿಮೆಯಾಗಿದೆ. ಇದು ನಿಜವಾಗಿಯೂ ಸ್ವಲ್ಪ ವಿಚಿತ್ರವಾದ ಕಾಲಘಟ್ಟವಾಗಿದ್ದು, ನಮ್ಮ ಬದುಕಿನ ಎಲ್ಲ ಆಯಾಮಗಳಲ್ಲಿ ಅಸಾಧಾರಣ ಬದಲಾವಣೆಗಳು ಸಾಮಾನ್ಯವಾಗತೊಡಗಿವೆ. ರಾಷ್ಟ್ರವ್ಯಾಪಿContinue reading “ವಾಹನ ಸವಾರರಿಗೆ ಗುಡ್ ನ್ಯೂಸ್ : ಕೊರೋನಾ ಕಾಲದಲ್ಲಿ ‘ಬಳಕೆಗೆ ತಕ್ಕಂತೆ ವಾಹನ ವಿಮೆ ಪಾವತಿ’ ಸೌಲಭ್ಯ”

ಜುಲೈ 29,2020; ಬುಧವಾರ: ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರದಕ್ಷಿಣಾಯನ ಪುಣ್ಯಕಾಲವರ್ಷ ಋತು, ಶ್ರಾವಣ ಮಾಸ,ಶುಕ್ಲ ಪಕ್ಷ, ದಶಮಿ ತಿಥಿ,ಬುಧವಾರ, ವಿಶಾಖ ನಕ್ಷತ್ರ ರಾಹುಕಾಲ: ಮಧ್ಯಾಹ್ನ 12:30 ರಿಂದ 2:05ಗುಳಿಕಕಾಲ: ಬೆಳಗ್ಗೆ 10:55 ರಿಂದ 12:30ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:20 ಮೇಷ ಅನಾವಶ್ಯಕ ಖರ್ಚು ಸಂಭವಿಸಬಹುದು. ಮಾನಸಿಕ ಉದ್ವೇಗದಿಂದ ಉದ್ಯೋಗದಲ್ಲಿ ತೊಡಕು. ಅಜೀರ್ಣ ಮುಂತಾದ ತೊಂದರೆ ಬಂದೊದಗಬಹುದು. ನೀರು ಆಹಾರದ ವಿಷಯದಲ್ಲಿ ಜಾಗೃತೆ ಅಗತ್ಯ. ವೃಷಭ ಮದುವೆ ಮಂಗಳಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ನೌಕರಸ್ಥರಿಗೆ ಬಡ್ತಿಯೊಂದಿಗೆ ಉದ್ಯೋಗದಲ್ಲಿ ಬದಲಾವಣೆ. ಆರ್ಥಿಕ ಅನುಕೂಲತೆ ಒದಗಿಬರುವುದು. ಬಂಧುಗಳಿಂದContinue reading “ಜುಲೈ 29,2020; ಬುಧವಾರ: ಇಂದಿನ ರಾಶಿಭವಿಷ್ಯ”