Design a site like this with WordPress.com
Get started

ಇಂದಿನ ಔಷಧೀಯ ಸಸ್ಯ ಪರಿಚಯ: ಅಜವಾನ

ಯವಾನಿ (ಓಮು ಕಾಳು) ಬ್ರಹ್ಮದರ್ಭ ಉಗ್ರಬಂಧ ಅಗ್ನಿವರ್ಧಕ ಅಜಮೋದಾ ಅಜಮೂಲ ತೀವ್ರಗಂಧ ವಾತಾರಿ ಶೂಲಹಂತ್ರಿ ವಾಮು ಓಮಮು ಓಮಂ ಎಂಬ ಹೆಸರುಗಳಿಂದ ಕರೆಯುತ್ತಾರೆ. ಭಾರತೀಯ ಆಯುರ್ವೇದ ಯುನಾನಿ ಹಾಗೂ ನಾಟಿ ವೈದ್ಯ ಪದ್ಧತಿಯಲ್ಲಿ ಓಮುಕಾಳು ಔಷಧೀಯನ್ನಾಗಿ,ಪುರಾತನ ಕಾಲದಿಂದಲೂ ಉಪಯೋಗಿಸುತ್ತಾ ಬಂದಿದ್ದಾರೆ.ಉತ್ತರ ಭಾರತದಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಯಥೇಚ್ಛವಾಗಿ ಬೆಳೆಯುತ್ತಾರೆ.1ರಿಂದ 2 ಅಡಿ ಬೆಳೆಯುವ ಇದು ಫಲವತ್ತಾದ ಭೂಮಿಯಲ್ಲಿ 3 ಅಡಿವರಿಗೂ ಬೆಳೆಯುತ್ತೆ.50 ಗ್ರಾಂ ಒಮುಕಾಳನ್ನು ಹುರಿದು ಚೂರ್ಣ ಮಾಡಿಕೊಂಡು,100 ಗ್ರಾಂ ಬೆಲ್ಲವನ್ನು ತೆಗೆದುಕೊಂಡು, ಎರಡನ್ನು ಚೆನ್ನಾಗಿ ಮಿಶ್ರಣಮಾಡಿ,Continue reading “ಇಂದಿನ ಔಷಧೀಯ ಸಸ್ಯ ಪರಿಚಯ: ಅಜವಾನ”

ಜುಲೈ 08,2020 ; ಬುಧವಾರ: ಇಂದಿನ ರಾಶಿಫಲ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ತೃತೀಯಾ ತಿಥಿ,ಬುಧವಾರ, ಧನಿಷ್ಠ ನಕ್ಷತ್ರ ರಾಹುಕಾಲ: ಮಧ್ಯಾಹ್ನ 12:28 ರಿಂದ 2:04ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16 ಮೇಷ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಯಶಸ್ಸು. ಸಹೋದರರಿಂದ ಸಹಾಯ, ಸಹಕಾರಗಳು ದೊರೆತು ಗೃಹ ನಿರ್ಮಾಣ ಕಾರ್ಯದಲ್ಲಿ ತೊಡಗುವಿರಿ. ಸಾಲ ಮರುಪಾವತಿಯಿಂದ ನೆಮ್ಮದಿ. ವೃಷಭ ಗೃಹನಿರ್ಮಾಣ ಕಾರ್ಯ ವಿಳಂಬವಾಗುವ ಸಾಧ್ಯತೆ. ಮಿತ್ರರಿಂದ ಆರ್ಥಿಕ ಸಹಾಯ ದೊರೆಯುವ ಲಕ್ಷಣಗಳು ಕಂಡು ಬರುತ್ತಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿContinue reading “ಜುಲೈ 08,2020 ; ಬುಧವಾರ: ಇಂದಿನ ರಾಶಿಫಲ”