ತ್ರಿಕಂಟಕ ಗೊಕ್ಷುರ, ಸಣ್ಣ ನೆಗ್ಗಿಲು, ಆನೆ ನೆಗ್ಗಿಲು, ನೆರಂಜಿಮುಳ್ಳು, ಶದಂಷ್ಠ, ಸ್ವಾದಕಂಟಕ, ಗೋಕಂಟಕ, ಕಂಠತಿಕ್ತಕ, ಪಲ್ಲೇರು ಮುಕ್ಕ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹೊಲ, ತೋಟಗಳ ಬದಿಗಳ ಮೇಲೆ, ಪಾಳು ಭೂಮಿ, ಬೀಳು ಭೂಮಿ, ಹಾದಿಬೀದಿಗಳ ಪಕ್ಕ ಕಳೆಯಂತೆ, ನೆಲದ ಮೇಲೆ ಹಬ್ಬಿ ಬೆಳೆಯುತ್ತೆ.ಸಣ್ಣ ನೆಗ್ಗಿಳಿನ ಎಲೆಗಳು ಕಡಲೆ ಗಿಡದ ಎಲೆಗಳನ್ನು ಹೋಲುತ್ತೆ, ಆನೆ ನೆಗ್ಗಿಲು ದೊಡ್ಡದಾದ ಕಾಯಿ, ಉದ್ದ ಹಾಗು ಕಠೋರ ಮುಳ್ಳಿನಿಂದ ಕೂಡಿದ್ದು, ಎಲೆಗಳು ಅಗಲವಾಗಿದ್ದು, ಪಾಲಕ್ ಸೊಪ್ಪಿನ ಎಲೆಗಳನ್ನು ಹೋಲುತ್ತೆ.ಸಣ್ಣ ನೆಗ್ಗಿಲಿನ ಹೂವುಗಳು ಹಳದಿContinue reading “ಇಂದಿನ ಔಷಧೀಯ ಸಸ್ಯ ಪರಿಚಯ : ನೆಗ್ಗಿಲುಮುಳ್ಳಿನ ಗಿಡ”
Daily Archives: July 9, 2020
ಜುಲೈ 09,2020; ಗುರುವಾರ : ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ಚತುರ್ಥಿ,ಬೆಳಗ್ಗೆ 10:12 ನಂತರ ಪಂಚಮಿ ತಿಥಿ,ಗುರುವಾರ, ಶತಭಿಷ ನಕ್ಷತ್ರ ರಾಹುಕಾಲ: ಮಧ್ಯಾಹ್ನ 2:04 ರಿಂದ 3:40ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52ಯಮಗಂಡಕಾಲ: ಬೆಳಗ್ಗೆ 6:04 ರಿಂದ 7:40 ಮೇಷ ಆತ್ಮೀಯತೆಯಿಂದಾಗಿ ಶುಭ ಸಂದರ್ಭಗಳು ನಿರ್ಮಾಣವಾಗಲಿವೆ. ಹೊಣೆಗಾರಿಕೆಯ ವಿಷಯದಲ್ಲಿ ಸಮರ್ಥ ನಿರ್ವಹಣೆ. ವಿಷಯಗಳ ಸ್ಪಷ್ಟ ಅರಿವು ಉಂಟಾಗಿ ವಿಶ್ವಾಸ ಮೂಡುವುದು. ವೃಷಭ ಬಿಚ್ಚು ಮನಸ್ಸಿನ ಸ್ಪಷ್ಟ ಹೇಳಿಕೆಯಿಂದಾಗಿ ಸಹೋದ್ಯೋಗಿಗಳಿಗೆ ಇರುಸುಮುರುಸು. ಸತ್ಯ ದರ್ಶನದಿಂದ ಎಲ್ಲವೂ ನಿರಾಳ. ಸಂತೋಷದContinue reading “ಜುಲೈ 09,2020; ಗುರುವಾರ : ಇಂದಿನ ರಾಶಿಭವಿಷ್ಯ”