ನಿದ್ರಾಭಂಗಿ (ಲಜ್ಜಾಕು) ಮುಟ್ಟಿದರೆ ಮುನಿ ಒಳಮುಚ್ಚುಗ ಮುಡಗುಧಾಮರೆ ನಾಚಿಕೆ ಗಿಡ ಅತ್ತಿಪತ್ತಿ ಚೆಟ್ಟು ಸಿಗ್ಗಾಕು ಸಿಗ್ಗುಸಿಟಿಕಾ ಲಜ್ಜಾಲು ತೊಟ್ಟಾಲ್ ಸಿನುಂಗಿ ಕಾಮವರ್ಧಿನಿ ನಮಸ್ಕಾರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಇದರಲ್ಲಿ ಒಳಮುಚ್ಚುಗ, ಹೊರಮುಚ್ಚುಗ, ಎಂಬ ಎರಡು ಪ್ರಭೇದಗಳಿವೆ.ಒಳಮುಚ್ಚುಗ ಎಲ್ಲೆಂದರಲ್ಲಿ ಕಳೆಯಂತೆ ಬೆಳೆದರೆ, ಹೊರಮುಚ್ಚುಗ ನೀರು ಹರಿಯುವ ಪ್ರದೇಶಗಳಲ್ಲಿ ಕಾಣಸಿಗುತ್ತೆ. ಒಳಮುಚ್ಚುಗ ಎಂದು ಕರೆಯುವ ಮುಟ್ಟಿದರೆ ಮುನಿ ಗಿಡವು ಮೈಯಲ್ಲ ಮುಳ್ಳುಗಳನ್ನು ತುಂಬಿಕೊಂಡಿರುವ ಸಸ್ಯ,ಮುಟ್ಟಿದರೆ ಎಲೆಗಳು ಮುದರಿಕೊಳ್ಳುತ್ತವೆ.ಭಾರತೀಯ ಆಯುರ್ವೇದ ಹಾಗೂ ಸಂಪ್ರದಾಯಾ ವೈದ್ಯ ಪದ್ಧತಿಯಲ್ಲಿ ಪುರಾತನ ಕಾಲದಿಂದಲೂ ಔಷಧಿಯಾಗಿ ಉಪಯೋಗಿಸುತ್ತಾContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಮುಟ್ಟಿದರೆ ಮುನಿ”
Daily Archives: July 25, 2020
ಜುಲೈ 25′ 2020; ಶನಿವಾರ: ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ವರ್ಷ ಋತು, ಶ್ರಾವಣ ಮಾಸ,ಶುಕ್ಲ ಪಕ್ಷ, ಪಂಚಮಿ ತಿಥಿ,ಮಧ್ಯಾಹ್ನ 12:0 ನಂತರ ಷಷ್ಠಿ ತಿಥಿ,ಶನಿವಾರ, ಉತ್ತರ ಫಾಲ್ಗುಣಿ ನಕ್ಷತ್ರಮಧ್ಯಾಹ್ನ 2:19 ನಂರ ಹಸ್ತ ನಕ್ಷತ್ರ ರಾಹುಕಾಲ: ಬೆಳಗ್ಗೆ 9:19 ರಿಂದ 10:54ಗುಳಿಕಕಾಲ: ಬೆಳಗ್ಗೆ 6:08 ರಿಂದ 7:44ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:40 ಮೇಷ ಚೋರ ಭಯದ ನಿಮಿತ್ತ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಮಿತ್ರರೊಂದಿಗೆ ಮನಸ್ತಾಪ ಸಾಧ್ಯತೆ. ಸಂಗಾತಿಯಿಂದ ವಿಶೇಷ ಕೊಡುಗೆ ಪ್ರಾಪ್ತಿ. ಬಂಧುಗಳ ಆಗಮನದಿಂದ ಸಂತಸದ ವಾತಾವರಣ. ವೃಷಭContinue reading “ಜುಲೈ 25′ 2020; ಶನಿವಾರ: ಇಂದಿನ ರಾಶಿಭವಿಷ್ಯ”