ಶಾರ್ವರಿ ಸಂ|ರದ ಕುಂಭ ಮಾಸ ದಿನ 7 ಸಲುವ ಮಾಘ ಶುದ್ಧ ಸಪ್ತಮಿ 10| ಗಳಿಗೆ ದಿನ ವಿಶೇಷ :ರಥಸಪ್ತಮಿ ಮಹಾನಕ್ಷತ್ರ ಶತಭಿಷಾ ಆರಂಭನಿತ್ಯ ನಕ್ಷತ್ರ :ಕೃತ್ತಿಕಾ 57|| ಗಳಿಗೆಮಹಾ ನಕ್ಷತ್ರ :ಶತಭಿಷಾಋತು :ಶಿಶಿರರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.35 ಗಂಟೆಸೂರ್ಯೋದಯ :6.56 ಗಂಟೆ ಮೇಷ ಅಧಿಕಾರ ಅಥವಾ ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷೆ. ಎಲ್ಲ ಕಡೆಯಿಂದಲೂ ಗೌರವಾದರಗಳನ್ನು ಪಡೆದುಕೊಳ್ಳಲಿದ್ದೀರಿ. ವಿದೇಶದಲ್ಲಿರುವ ಬಂಧುಗಳಿಂದ ಸಹಾಯ ದೊರಕುವ ಸಾಧ್ಯತೆ ಕಂಡುಬರುವುದು. ವೃಷಭ ಶ್ರಮಕ್ಕೆ ತಕ್ಕ ಪ್ರತಿಫಲ ನಿಮ್ಮದಾಗಲಿದೆ.Continue reading “ಫೆಬ್ರವರಿ19, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ”