ಶಾರ್ವರಿ ಸಂ|ರದ ಮಕರ ಮಾಸ ದಿನ 27 ಸಲುವ ಪೌಷ ಬಹುಳ ಚತುರ್ದಶಿ 45|| ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಉತ್ತರಾಷಾಢಾ 18| ಗಳಿಗೆಮಹಾ ನಕ್ಷತ್ರ :ಧನಿಷ್ಠಾಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.33 ಗಂಟೆಸೂರ್ಯೋದಯ :6.58 ಗಂಟೆ ಮೇಷ ದುಡುಕುತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ಹೆಚ್ಚಿನ ತಾಳ್ಮೆ ಹಾಗೂ ಜಾಗರೂಕತೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಕಿರಿಕಿರಿ ಉಂಟಾದೀತು. ವೃಷಭ ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಳ್ಳಲಿದ್ದೀರಿ. ಸ್ನೇಹಿತರೊಂದಿಗೆ ದಿನವನ್ನುContinue reading “ಫೆಬ್ರವರಿ 10,ಬುಧವಾರ,2021 : ಇಂದಿನ ರಾಶಿಭವಿಷ್ಯ”