Design a site like this with WordPress.com
Get started

ಫೆಬ್ರವರಿ15, ಸೋಮವಾರ, 2021 : ಇಂದಿನ ರಾಶಿಭವಿಷ್ಯ

15 -2-2021 ಸೋಮವಾರ ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 3 ಸಲುವ ಮಾಘ ಶುದ್ಧ ಚೌತಿ 51|||ಗಳಿಗೆದಿನ ವಿಶೇಷ :ಕೆಮ್ಮಣ್ಣು ರಥನಿತ್ಯ ನಕ್ಷತ್ರ :ಉತ್ತರಾಭಾದ್ರಾ 29 ಗಳಿಗೆಮಹಾ ನಕ್ಷತ್ರ :ಧ‌ನಿಷ್ಠಾಋತು :ಶಿಶಿರರಾಹುಕಾಲ :7.30-9.00 ಗಂಟೆಗುಳಿಕ ಕಾಲ :1.30-3.00 ಗಂಟೆಸೂರ್ಯಾಸ್ತ :6.34 ಗಂಟೆಸೂರ್ಯೋದಯ :6.57 ಗಂಟೆ ಮೇಷ ಉನ್ನತ ಅಧಿಕಾರಿಗಳ ಬೆಂಬಲದಿಂದ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಿದ್ದೀರಿ. ಮೇಲ್ದರ್ಜೆ ಗುತ್ತಿಗೆದಾರರಿಗೆ ಉತ್ತಮ ಕಾಮಗಾರಿ ದೊರಯಲಿದೆ. ವೃಷಭ ಹಿರಿಯರ ಆಸೆ ಪೂರೈಸುವ ಸಲುವಾಗಿ ತೀರ್ಥಯಾತ್ರೆಗೆ ಕಳುಹಿಸುವ ಸಂಕಲ್ಪ. ರಾಜಕೀಯ ಧುರೀಣರೊಬ್ಬರContinue reading “ಫೆಬ್ರವರಿ15, ಸೋಮವಾರ, 2021 : ಇಂದಿನ ರಾಶಿಭವಿಷ್ಯ”