Design a site like this with WordPress.com
Get started

ಫೆಬ್ರವರಿ18,ಗುರುವಾರ, 2021 : ಇಂದಿನ ರಾಶಿಭವಿಷ್ಯ

ರಾಹುಕಾಲ 02:05 ರಿಂದ 3.33ಗುಳಿಕಕಾಲ 09:41 ರಿಂದ 11:09ಯಮಗಂಡಕಾಲ 06:44 ರಿಂದ 08:13 ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ ಶಿಶಿರ ಋತು, ಮಾಘಮಾಸ, ಶುಕ್ಲಪಕ್ಷ, ಗುರುವಾರ ಭರಣಿ ನಕ್ಷತ್ರ ಮೇಷ ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಬಡ್ತಿ ಅಥವಾ ಸ್ಥಳ ಬದಲಾವಣೆಯ ಸಾಧ್ಯತೆ. ಹೊಸ ನಿವೇಶನ ಖರೀದಿ ಅಥವಾ ಗೃಹನಿರ್ಮಾಣ ಕಾರ್ಯಗಳು ಚುರುಕುಗೊಳ್ಳಲಿದೆ. ಕಾರ್ಯಬಾಹುಳ್ಯದಿಂದಾಗಿ ಮಾನಸಿಕ ಒತ್ತಡ ಹೆಚ್ಚಲಿದೆ. ವೃಷಭ ರಾಸಾಯನಿಕ ವಸ್ತುಗಳ ರಫ್ತು ವ್ಯವಹಾರದಿಂದ ಅಧಿಕ ವರಮಾನ. ಹೊಸ ಗೃಹನಿರ್ಮಾಣ ಕೆಲಸಗಳು ಶೀಘ್ರಗತಿಯಲ್ಲಿ ಸಾಗುವವು. ಸಮಾಧಾನದಿಂದContinue reading “ಫೆಬ್ರವರಿ18,ಗುರುವಾರ, 2021 : ಇಂದಿನ ರಾಶಿಭವಿಷ್ಯ”