ಶಾರ್ವರಿ ಸಂ|ರದ ಮಕರ ಮಾಸ ದಿನ 20 ಸಲುವ ಪೌಷ ಬಹುಳದಿನ ವಿಶೇಷ :ಪಣಂಬೂರು ರಥನಿತ್ಯ ನಕ್ಷತ್ರ :ಚಿತ್ರಾ 35|| ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.31 ಗಂಟೆಸೂರ್ಯೋದಯ :6.59 ಗಂಟೆ ಮೇಷ ಪದೋನ್ನತಿಯ ಸಲುವಾಗಿ ಪ್ರಯಾಣದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವ್ಯವಹಾರಗಳಲ್ಲಿ ಶ್ರೇಯಸ್ಸು. ಸಂಗ್ರಹಿಸಿಟ್ಟ ವಸ್ತುಗಳಿಂದ ಧನಲಾಭವಾಗುವ ಸಾಧ್ಯತೆ. ನೌಕರಿಯಲ್ಲಿನ ತೀವ್ರ ಒತ್ತಡದಿಂದಾಗಿ ಬೇಸರ ಉಂಟಾದೀತು. ವೃಷಭ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಗೃಹ ನವೀಕರಣ ವಾ ಹೊಸ ಗೃಹ ನಿರ್ಮಾಣContinue reading “ಫೆಬ್ರವರಿ 03, ಬುಧವಾರ: 2021 : ಇಂದಿನ ರಾಶಿಭವಿಷ್ಯ”