Design a site like this with WordPress.com
Get started

ಫೆಬ್ರವರಿ06, ಶನಿವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಹೇಮಂತ ಋತು,ಪುಷ್ಯ ಮಾಸ,ಕೃಷ್ಣಪಕ್ಷ,ನವಮಿ,ಶನಿವಾರ,ಅನುರಾಧ ನಕ್ಷತ್ರ,ರಾಹುಕಾಲ 9:42-11:10ಗುಳಿಕಕಾಲ 6: 47-8:15ಯಮಗಂಡಕಾಲ 02:05-3:32 ಮೇಷ ಮಿತ್ರರ ಸಹಕಾರದಿಂದ ವ್ಯಾವಾಹಾರಿಕ ಚತುರತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಲಿದ್ದೀರಿ. ಗುರು ಹಿರಿಯರ ಅವಗಣನೆ ಸಲ್ಲದು. ಆರೋಗ್ಯದ ಕಡೆಗೆ ಗಮನ ವಹಿಸುವುದು ಅವಶ್ಯ. ವೃಷಭ ಶ್ರಮವರಿಯದ ಕೆಲಸ ಕಾರ್ಯಗಳು. ತುರುಸಿನ ಓಡಾಟ ಮಾಡಬೇಕಾದ ಅನಿವಾರ್ಯತೆ ತಲೆದೋರಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ರಾಜಕೀಯ ವಲಯದಲ್ಲಿ ಗುರುತಿಸಿಕೊಳ್ಳುವ ಅವಕಾಶ. ಮಿಥುನ ಆತ್ಮವಿಶ್ವಾಸದ ವೃದ್ಧಿ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಅಲಂಕರಿಸುವ ಸುಯೋಗ. ಸಹೋದ್ಯೋಗಿಗಳಲ್ಲಿ ಹರ್ಷ ಮೂಡಿಸಲಿದ್ದೀರಿ. ಮನೆಯವರೊಂದಿಗೆ ದೇವತಾ ದರ್ಶನ.Continue reading “ಫೆಬ್ರವರಿ06, ಶನಿವಾರ, 2021 : ಇಂದಿನ ರಾಶಿಭವಿಷ್ಯ”