ಶಾರ್ವರಿ ಸಂ|ರದ ಮಕರ ಮಾಸ ದಿನ 22 ಸಲುವ ಪೌಷ ಬಹುಳ ಅಷ್ಟಮಿ 8 ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ವಿಶಾಖಾ 28||| ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.32 ಗಂಟೆಸೂರ್ಯೋದಯ :6.59 ಗಂಟೆ ಮೇಷ ನಿರುತ್ಸಾಹದಿಂದಾಗಿ ಕೆಲಸ ಕಾರ್ಯಗಳಲ್ಲಿ ಮಂದಗತಿ ಕಾಣುವಿರಿ. ಏನಾದರೊಂದು ಚಿಂತೆ ಎದುರಾಗಲಿದೆ. ವ್ಯಾಪಾರದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ. ಆರೋಗ್ಯದಲ್ಲಿ ತೊಂದರೆ ಎದುರಾದೀತು. ವೃಷಭ ವ್ಯಾಪಾರ ವ್ಯವಹಾರದಲ್ಲಿ ಹಾನಿ ಸಾಧ್ಯತೆ. ಕೋಪ ತಾಪಗಳಿಂದಾಗಿ ಅಹಿತಕರ ಘಟನೆಗಳುContinue reading “ಫೆಬ್ರವರಿ 05, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ”