ರಾಹುಕಾಲ:12.37 ರಿಂದ 2.05ಗುಳಿಕಕಾಲ:11.09 ರಿಂದ 12.37ಯಮಗಂಡಕಾಲ:8.13 ರಿಂದ 9.41ಬುಧವಾರ, ಷಷ್ಠಿ ತಿಥಿ, ಅಶ್ವಿನಿ ನಕ್ಷತ್ರಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಶಿಶಿರ ಋತು,ಮಾಘ ಮಾಸ, ಶುಕ್ಲ ಪಕ್ಷ. ಮೇಷ ಸಮಸ್ಯೆಗಳ ಪರಿಹಾರಕ್ಕಾಗಿ ನಿಮ್ಮ ಹೊಸ ಜಾಣ್ಮೆಯನ್ನು ಬಳಬೇಕಾದ ಸಂದರ್ಭ ಬರಬಹುದು. ನಿಮ್ಮ ದಿಟ್ಟ ಮಾತುಗಳಿಂದಾಗಿ ಅನಾವಶ್ಯಕ ಹೊರೆ ಹೊರಬೇಕಾದೀತು. ಸಾಂಸಾರಿಕ ಸಂತೋಷ ಅನುಭವಿಸುವಿರಿ. ವೃಷಭ ಕಷ್ಟಗಳೆಲ್ಲವೂ ಕರಗಿ ಹೋಗಿ ಕಾರ್ಯ ಯೋಜನೆಗಳು ಸುಲಭವಾಗಿ ಸಾಕಾರಗೊಳ್ಳುವವು. ಕೆಲಸ–ಕಾರ್ಯಗಳಿಗೆ ಸ್ಫೂರ್ತಿ ದೊರಕುವುದು. ಬಂಧುವರ್ಗದವರಿಂದ ಸಕಾಲಿಕ ನೆರವು ದೊರೆಯುವ ಸಾಧ್ಯತೆ. ಮಿಥುನ ಬೇರೆಯವರ ಸಲಹೆಯಿಂದಾಗಿContinue reading “ಫೆಬ್ರವರಿ 17, ಬುಧವಾರ ,2021: ಇಂದಿನ ರಾಶಿಭವಿಷ್ಯ”