Design a site like this with WordPress.com
Get started

ಫೆಬ್ರವರಿ 13, ಶನಿವಾರ ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಶಿಶಿರ ಋತು,ಮಾಘ ಮಾಸ,ಶುಕ್ಲಪಕ್ಷ,ದ್ವಿತೀಯ,ಶನಿವಾರ, ಶತಭಿಷಾ ನಕ್ಷತ್ರ/ಪೂರ್ವ ಭಾದ್ರಪದ ನಕ್ಷತ್ರ,ರಾಹುಕಾಲ 9.42 ರಿಂದ 11:10ಗುಳಿಕಕಾಲ 06:46 ರಿಂದ 08:14ಯಮಗಂಡಕಾಲ 02:06 ರಿಂದ 3.34 ಮೇಷ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದ್ದೀರಿ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳೊಂದಿಗಿನ ಮಾತುಕತೆಯಿಂದ ಹೆಚ್ಚಿನ ಫಲ. ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಲಾಭ. ವೃಷಭ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿನ ಸಾಧನೆ ಕಂಡು ಮನೆಯವರೆಲ್ಲರಿಗೂ ಅತೀವ ಸಂತೋಷ. ಉನ್ನತ ವ್ಯಾಸಂಗದ ವಿಚಾರದಲ್ಲಿ ಚರ್ಚೆ, ಅನುಕೂಲಕರ ವಾತಾವರಣ. ಸಂಪನ್ಮೂಲ ಕೂಡಿಬರಲಿದೆ. ಮಿಥುನ ಹೊಸ ಮನೆ ಕಟ್ಟುವ ಯತ್ನವು ಈಡೇರಲಿದೆ. ವಯಸ್ಕರು ಮಕ್ಕಳContinue reading “ಫೆಬ್ರವರಿ 13, ಶನಿವಾರ ; 2021 : ಇಂದಿನ ರಾಶಿಭವಿಷ್ಯ”