ಭೂಮಿ ಅ’ಮಲಿಕಾ ನೆಲನೆಲ್ಲಿ, ಕಿರುನೆಲ್ಲಿ, ಭೂನೆಲ್ಲಿ, ಜಾಂಡಿಸ್ ಸೊಪ್ಪು,ಕೀಳಾನೆಲ್ಲಿ, ನ್ಯಾಲ ಉಸರಿಚೆಟ್ಟು, ಬಹುಫಲ ಮುಕ್ಕ, ಬಹುಪತ್ರ, ಭೂಧಾತ್ರಿ, ಬಹುಸುತ, ಸೂಕ್ಷ್ಮವತಿ, ಬ’ಹುವೀರ್ಯ ಎಂಬ ಹೆಸರುಗಳಿಂದ ಕರೆಯುತ್ತಾರೆ. ನೆಲನೆಲ್ಲಿ ಗಿಡವು ಏ’ಕವಾರ್ಷಿಕ ಸಸ್ಯವಾಗಿದ್ದು, ಹೊಲ, ತೋಟ, ಬೀಳುಭೂಮಿ, ತೇವಾಂಶ ಇರುವ ಕಡೆ ಕಳೆಯಂತೆ 1ರಿಂದ 1-1/2 ಅಡಿ ಬೆಳೆಯುತ್ತದೆ. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ, ಈ ಕಿರುನೆಲ್ಲಿ ಸಸ್ಯವು ತನ್ನ ಒಡಲಲ್ಲಿ ಔಷಧೀಯ ಕಣಜವನ್ನೇ ತುಂಬಿಕೊಂಡಿದೆ.ಸಮೂಲ ಸಹಿತ ಅಪಾರ ಔಷಧೀಯ ಗುಣಗಳಿಂದ ಕೂಡಿದ್ದು, ಅನೇಕContinue reading “ಇಂದಿನ ಔಷಧೀಯ ಸಸ್ಯ ಪರಿಚಯ : ನೆಲನೆಲ್ಲಿ”
Daily Archives: June 30, 2020
ಜೂನ್ 30, 2020 ಮಂಗಳವಾರ : ಇಂದಿನ ರಾಶಿ ಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಶುಕ್ಲ ಪಕ್ಷ, ದಶಮಿ ತಿಥಿ,ಮಂಗಳವಾರ, ಸ್ವಾತಿ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:39 ರಿಂದ 5:15ಗುಳಿಕಕಾಲ: ಮಧ್ಯಾಹ್ನ 12:27 ರಿಂದ 2:03ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:51 ಮೇಷ ಸಂತೋಷದ ಸುದ್ದಿಯೊಂದನ್ನು ಕೇಳುವಿರಿ. ಬಹುದಿನಗಳಿಂದಿರುವ ಕೆಲಸದ ಒತ್ತಡಗಳಿಂದ ಮುಕ್ತಿ ದೊರೆತು ನಿರಾಳರಾಗುವಿರಿ. ಉದ್ಯೋಗದಲ್ಲಿ ಬಡ್ತಿ ದೊರಕುವ ಸಾಧ್ಯತೆ. ವೃಷಭ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಕೊಳ್ಳುವಿರಿ. ಕೆಲಸದಲ್ಲಿ ಹಿರಿಯರ ಸಹಕಾರ ದೊರಕಲಿದೆ. ಆರ್ಥಿಕ ಪ್ರಗತಿಯಿಂದಾಗಿ ಸಂತಸ. ಮಕ್ಕಳಿಂದ ವಿಶೇಷ ಗೌರವ ಪ್ರಾಪ್ತಿಯಾಗುವುದು.Continue reading “ಜೂನ್ 30, 2020 ಮಂಗಳವಾರ : ಇಂದಿನ ರಾಶಿ ಭವಿಷ್ಯ”