ರಾಜ್ಯದಲ್ಲಿ ಇಂದು ಕೂಡ ಕಿಲ್ಲರ್ ಕೊರೋನಾಗೆ ಬಲಿಯಾಗುವವರ ಸಂಖ್ಯೆ ಮುಂದುವರೆದಿದೆ. ಇಂದು ರಾಜ್ಯದಲ್ಲಿ ಐವರು ಕೊರೋನಾ ಸೋಂಕಿನಿಂದಾಗಿ ಬಲಿಯಾಗಿದ್ದಾರೆ. ಅಲ್ಲದೇ ಇಂದು ಒಂದೇ ದಿನ 249 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9399ಕ್ಕೆ ಏರಿಕೆಯಾದ್ರೇ, ಸಾವಿನ ಸಂಖ್ಯೆ 142ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಇಂದು ಹೊಸದಾಗಿ 249 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರContinue reading “ಕಿಲ್ಲರ್ ಕೊರೋನಾಗೆ ರಾಜ್ಯದಲ್ಲಿ ಇಂದು ಐದು ಬಲಿ”
Daily Archives: June 22, 2020
ಇಂದಿನ ಮರದ ಪರಿಚಯ : ಸ್ವರ್ಣವರ್ಷಣಿ
ಸುವರ್ಣಿಕಾ ಸುವರ್ಣಭೂಷಣಿ ಸ್ವರ್ಣಮಂಜರಿ ರಾಜವೃಕ್ಷ ಅರ್ಗವಧ ರೇಲ ಚೆಟ್ಟು ಹೇಮಪುಷ್ಪ ಸರಕೊಂಡ್ರೆ ಪೆರಿಕೊಂಡ್ರೆ ಸುವರ್ಣಕಂ ಕೊಡೈಮುಡಿ ಸರವಳಿಗೈ ಸರಕೋನೈ ಅಮಲ್ತಾಸ್ ಬ್ಯಾಟೆಮರ ಕೊಂಡೆಮರ ಕಾಡು ಕೊಂಡೆಮರ ಕಕ್ಕೆಮರ ಎಂಬ ಹೆಸರುಗಳಿಂದ ಕರೆಯುತ್ತಾರೆ.ಅರಣ್ಯ ಪ್ರದೇಶಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ,ಕೆರೆ ಕಟ್ಟೆಗಳ ಮೇಲೆ, ಹೊಲಗಳ ಬದಿಗಳ ಮೇಲೆ, ರಸ್ತೆಗಳ ಪಕ್ಜದಲ್ಲಿ ನೈಸರ್ಗಿಕವಾಗಿ, 20 ರಿಂದ 30 ಅಡಿ ಬೆಳೆದರೆ, ಫಲವತ್ತಾದ ಭೂಮಿಯಲ್ಲಿ 50 ಅಡಿವರೆಗೂ ಬೆಳೆಯುತ್ತೆ. ಇದರ ಪುಷ್ಫಮಂಜರಿ ನೋಡಲು ಕಣ್ಣಿಗೆ ತುಂಬಾ ಮುದ ನೀಡುತ್ತೆ.ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪುಷ್ಫವು ಅಲ್ಲದೇContinue reading “ಇಂದಿನ ಮರದ ಪರಿಚಯ : ಸ್ವರ್ಣವರ್ಷಣಿ”
ಜೂನ್22, 2020; ಸೋಮವಾರ ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಶುಕ್ಲ ಪಕ್ಷ, ಪಾಡ್ಯ ತಿಥಿ,ಸೋಮವಾರ, ಆರಿದ್ರಾ ನಕ್ಷತ್ರ ರಾಹುಕಾಲ: ಬೆಳಗ್ಗೆ 7:37 ರಿಂದ 9:13ಗುಳಿಕಕಾಲ: ಮಧ್ಯಾಹ್ನ 2:01 ರಿಂದ 12:25ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:49 ಮೇಷ: ಸ್ನೇಹಿತರಿಂದ ಸಹಾಯ, ಹಣಕಾಸು ವಿಚಾರದಲ್ಲಿ ಎಚ್ಚರ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ಥಿರಾಸ್ತಿ ಖರೀದಿ ಯೋಗ. ವೃಷಭ: ಮಹಿಳೆಯರಿಗೆ ಶುಭ ದಿನ, ಸಾಲಗಳಿಂದ ದೂರು ಉಳಿಯುವುದು ಉತ್ತಮ, ಕೆಲಸದಲ್ಲಿ ಅಧಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು, ನೆಮ್ಮದಿ ಇಲ್ಲದ ಜೀವನ. ಮಿಥುನ: ಶ್ರಮಕ್ಕೆContinue reading “ಜೂನ್22, 2020; ಸೋಮವಾರ ಇಂದಿನ ರಾಶಿಭವಿಷ್ಯ”