Design a site like this with WordPress.com
Get started

ಇಂದಿನ ಔಷಧೀಯ ಸಸ್ಯದ ಪರಿಚಯ : ಕೊಮ್ಮೇಗಿಡ

ಪುನಃನವಾ ಶ್ವೇತಪುನಃನವ, ರಕ್ತಪುನಃನವ, ಸೌಭಾಗ್ಯನಿ, ಥಿಕ್ರ, ಕೊಮ್ಮೇಗಿಡ, ಗೊನಜಾಲಿ, ಗಣಜಲಿ, ಅಡಕುಪಟ್ಟಿಗಿಡ, ಗಣಜೇರು, ಗಲಜೇರು, ಆಟಕಮಾಮಿಡಿ, ಮೂಕರತೈ ಚಡಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೊಮ್ಮೇಗಿಡವು ಏಕವಾರ್ಷಿಕ ಸಸ್ಯವಾದರು, ತೇವಾಂಶ ಇರುವ ಭೂಮಿಯಲ್ಲಿ ಸದಾಕಾಲ ಕಾಣುಬರುತ್ತೆ. ಹೊಲ, ತೋಟ, ಬೀಳುಭೂಮಿ, ಪಾಳುಭೂಮಿ, ರಸ್ತೆಗಳ ಪಕ್ಕ, ಮನೆಗಳ ಪಕ್ಕಾ ಎಲ್ಲೆಂದರಲ್ಲಿ ಕಳೆಯಂತೆ ನೆಲದಲ್ಲಿ ಹಬ್ಬಿ ಬೆಳೆಯುತ್ತೆ. ಕೊಮ್ಮೆಗಿಡದಲ್ಲಿ ನಾಲ್ಕಾರು ಪ್ರಭೇದಗಳಿದ್ದರೂ, ಬಿಳಿ ಹೂ ಬಿಡುವ ಹಾಗು ಕೆಂಪು ಹೂ ಬಿಡುವ ಗಿಡಗಳನ್ನು ಮಾತ್ರ ಔಷಧಿಯಲ್ಲಿ ಬಳಸುತ್ತಾರೆ. ಕೊಮ್ಮೇಗಿಡದಲ್ಲಿರುವ ಅಭೂತಪೂರ್ವ ಔಷಧಿContinue reading “ಇಂದಿನ ಔಷಧೀಯ ಸಸ್ಯದ ಪರಿಚಯ : ಕೊಮ್ಮೇಗಿಡ”

ದೈನಂದಿನ ರಾಶಿ ಭವಿಷ್ಯ | ಶನಿವಾರ, ಜೂನ್‌ 27, 2020 ದೈನಂದಿನ ರಾಶಿ ಭವಿಷ್ಯ

ಪಂಚಾಂಗ: ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು,ಆಷಾಢ ಮಾಸ, ಶುಕ್ಲ ಪಕ್ಷ,ಸಪ್ತಮಿ ತಿಥಿ, ಶನಿವಾರ,ಪೂರ್ವ ಫಾಲ್ಗುಣಿ ನಕ್ಷತ್ರಬೆಳಗ್ಗೆ 10:11 ನಂತರ ಉತ್ತರ ಫಾಲ್ಗುಣಿ ನಕ್ಷತ್ರ ರಾಹುಕಾಲ: ಬೆಳಗ್ಗೆ 9:14 ರಿಂದ 10:50ಗುಳಿಕಕಾಲ: ಬೆಳಗ್ಗೆ 6:01 ರಿಂದ 7:38ಯಮಗಂಡಕಾಲ: ಮಧ್ಯಾಹ್ನ 2:02ರಿಂದ 3:38 ಮೇಷ ಮಹತ್ವದ ವಿಷಯಗಳಲ್ಲಿ ನಿಮ್ಮ ದೃಢ ನಿಲುವು ಅಮೂಲ್ಯವಾಗಿ ಪರಿಣಮಿಸುವುದು. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಬೆನ್ನು ನೋವು, ಮಂಡಿನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆ. ನಿರ್ಲಕ್ಷ್ಯ ಮಾಡದಿರಿ. ವೃಷಭ ಕೌಟುಂಬಿಕ ಕಿರಿಕಿರಿಯ ಸಾಧ್ಯತೆ. ಸಂಗಾತಿಯೊಡನೆ ವಾದContinue reading “ದೈನಂದಿನ ರಾಶಿ ಭವಿಷ್ಯ | ಶನಿವಾರ, ಜೂನ್‌ 27, 2020 ದೈನಂದಿನ ರಾಶಿ ಭವಿಷ್ಯ”