Design a site like this with WordPress.com
Get started

ಚೀನೀ ವೈರಸ್ ಗೆ ಭಾರತದಲ್ಲಿ ತಯಾರಾಯಿತು ಔಷಧ

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಯಿಂದ ಉತ್ಪಾದನೆ ಮತ್ತು ಮಾರುಕಟ್ಟೆ ಅನುಮೋದನೆ ಪಡೆದ ನಂತರ, ಔಷಧ ಸಂಸ್ಥೆ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಸೌಮ್ಯ ಮತ್ತು ಮಧ್ಯಮ COVID-19 ರೋಗಿಗಳ ಚಿಕಿತ್ಸೆಗಾಗಿ ಫ್ಯಾಬಿಫ್ಲೂ ಎಂಬ ಬ್ರಾಂಡ್ ಹೆಸರಿನಲ್ಲಿ ಆಂಟಿವೈರಲ್ ಔ ಷಧಿ ಫವಿಪಿರಾವೀರ್ ಅನ್ನು ಬಿಡುಗಡೆ ಮಾಡಿದೆ. . ಪ್ರತಿ ಟ್ಯಾಬ್ಲೆಟ್‌ಗೆ ₹ 103 ದರ, ಪ್ರಿಸ್ಕ್ರಿಪ್ಷನ್ ಆಧಾರಿತ  ಷಧವು 200 ಮಿಗ್ರಾಂ ಟ್ಯಾಬ್ಲೆಟ್‌ನಂತೆ 34 ಟ್ಯಾಬ್ಲೆಟ್‌ಗಳ ಸ್ಟ್ರಿಪ್‌ಗೆ ₹ 3,500 ಎಂಆರ್‌ಪಿ ಯಲ್ಲಿ ಲಭ್ಯವಿರುತ್ತದೆ ಅಂತContinue reading “ಚೀನೀ ವೈರಸ್ ಗೆ ಭಾರತದಲ್ಲಿ ತಯಾರಾಯಿತು ಔಷಧ”

ರಾಜ್ಯದಲ್ಲಿಂದು ಕೊರೋನಾ ಸೋಂಕಿನ ಮ್ಯಾರಥಾನ್:9000ದ ಗಡಿ ದಾಟಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂದು ಒಂದೇ ದಿನ  ಮತ್ತೆ 453 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 9,150ಕ್ಕೆ ಏರಿಕೆಯಾಗಿದೆ.  ಬೆಂಗಳೂರು ನಗರ ಜಿಲ್ಲೆಯಲ್ಲಿ ಮೂರು ಮತ್ತು ಬೀದರ್ ನಲ್ಲಿ ಎರಡು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 137ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.null ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಶನಿವಾರ ಸಂಜೆContinue reading “ರಾಜ್ಯದಲ್ಲಿಂದು ಕೊರೋನಾ ಸೋಂಕಿನ ಮ್ಯಾರಥಾನ್:9000ದ ಗಡಿ ದಾಟಿದ ಸೋಂಕಿತರ ಸಂಖ್ಯೆ”

ಇಂದಿನ ಮರದ ಪರಿಚಯ :ಲಕ್ಕಿಗಿಡ

ನಿರ್ಗುಂಡೀ ಲಕ್ಕಿಗಿಡ ನೆಕ್ಕಲಿ ಬಿಳಿಲಕ್ಕಿ ಕರಿಲಕ್ಕಿ ಕರ್ತರೀ ಲಕ್ಕಿ ಕಾಡುಲಕ್ಕಿ ನೋಚಿ ನಿಸುಂಡ ಚೆಂಡುವರಂ ನೋಸಿ ತೆಲ್ಲ ವಾವಿಲಿ ನಲ್ಲ ವಾವಿಲಿ ಸಿಂಧುವರಮು ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯ ಪ್ರದೇಶದಲ್ಲಿ, ಬೆಟ್ಟ ಗುಡ್ಡ ಪ್ರದೇಶಗಳಲ್ಲಿ,ಬೀಳು ಭೂಮಿಯಲ್ಲಿ, ರಸ್ತೆಗಳ ಪಕ್ಕಾ, ಕೆರೆಕಟ್ಟೆಗಳ ಮೇಲೆ ಬೆಳೆಯುತ್ತೆ.ಇದು ಪೊದೆಯಂತೆ ಬೆಳೆಯುವು ದರಿಂದ ಅನೇಕ ಕಡೆ ಬೇಲಿ ಗಿಡವಾಗಿಯೂ ಬೆಳೆಸುತ್ತಾರೆ.ಫಲವತ್ತಾದ ಭೂಮಿಯಲ್ಲಿ 10 ರಿಂದ 15ಅಡಿ ಮರವಾಗಿಯೂ ಬೆಳೆಯುತ್ತದೆ.ಇವುಗಳ ಪೈಕಿ ಶ್ರೇಷ್ಠವಾದ ಕರಿ ಲಕ್ಕಿಯನ್ನು ಹೋಮ ಯಜ್ಞ ಯಾಗಾದಿಗಳನ್ನು ಮಾಡುವಾಗವಿಶೇಷವಾಗಿ ಬಳಸುತ್ತಾರೆ. ಈContinue reading “ಇಂದಿನ ಮರದ ಪರಿಚಯ :ಲಕ್ಕಿಗಿಡ”

ಅರೇಕಾ ಟೀ ಕಂಡುಹಿಡಿದ ಯುವ ಉದ್ಯಮಿ ನಿವೇದನ್ ನೆಂಪೆಯವರಿಂದ ಅರೇಕಾ ಸ್ಯಾನಿಟೈಸರ್ ಸಂಶೋಧನೆ

ಶಿವಮೊಗ್ಗ: ಕೊರೋನಾ ವೈರಸ್ ಪ್ರಪಂಚದಾದ್ಯಂತ ಹರಡಿರುವ ಮಧ್ಯೆ, ಅನೇಕ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಸ್ಯಾನಿಟೈಜರ್‌ಗಳನ್ನು ಉತ್ಪಾದಿಸುವ ಮೂಲಕ ಲಕ್ಷಾಂತರ ಸಂಪಾದಿಸುತ್ತಿವೆ, ಆದರೆ ಇದೀಗ ಯುವ ಉದ್ಯಮಿ ನಿವೇದನ್ ನೆಂಪೆಯವರು ನೈಸರ್ಗಿಕವಾಗಿ ಅಡಿಕೆಯಿಂದ ಸ್ಯಾನಿಟೈಜರ್‌ಗಳನ್ನು ತಯಾರಿಸುವ ಹೊಸ ಪ್ರಯತ್ನ ನಡೆಸಿದ್ದಾರೆ. ಮಾಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ರೈತರು ಅಡಿಕೆ ಬೆಳೆಯುತ್ತಿದ್ದಾರೆ, ಇದನ್ನು ಮುಖ್ಯವಾಗಿ ಗುಟ್ಕಾ ಉತ್ಪಾದಿಸಲು ಬಳಸಲಾಗುತ್ತಿತ್ತು. ನಿವೇದನ್ ನಂಪೆ, ಅರೇಕಾ ಟೀ ಮತ್ತು ಸುಗಂಧ ದ್ರವ್ಯಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದರು. ಈಗ ಅವರು ಅರೇಕಾ ಸ್ಯಾನಿಟೈಜರ್‌ಗಳನ್ನು ತಯಾರಿಸಿದ್ದು ಮಾರುಕಟ್ಟೆಗೆ ಪರಿಚಯಿಸುವ ಯತ್ನದಲ್ಲಿದ್ದಾರೆ.

ಯೋಗ ಬೇರೆ ಯಾವುದೇ ವ್ಯಾಯಾಮ ಪ್ರಾಕಾರಗಳಿಗಿಂತ ಭಿನ್ನ ಏಕೆ?

ಜೂನ್ 21 ರ ಇಂದಿನ ದಿನ 6 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಇಡೀ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ನಮ್ಮ ಭಾರತದಲ್ಲಿ ಯೋಗಕ್ಕೆ ಅದರದೇ ಆದ ವೈಶಿಷ್ಟ್ಯವಿದೆ. ಯೋಗ ಎಂಬ ಪದ ಹುಟ್ಟಿಕೊಂಡಿದ್ದೇ ನಮ್ಮ ಭಾರತ ದೇಶದಿಂದ ಎಂದು ಹೇಳಲು ಸಾಕಷ್ಟು ಹೆಮ್ಮೆಯಾಗುತ್ತದೆ. ಇಂದು ಹಲವಾರು ದೇಶಗಳು ತಾವು ಎಷ್ಟೇ ಎತ್ತರಕ್ಕೆ ಬೆಳೆದು ನಿಂತಿದ್ದರೂ, ನಮ್ಮ ದೇಶದ ಯೋಗ ಪದ್ಧತಿಯನ್ನು ಅವರ ಆರೋಗ್ಯ ಸುಧಾರಣೆಯಲ್ಲಿ ಅನುಸರಿಸುತ್ತವೆ ಎಂದರೆ ನಿಜಕ್ಕೂ ಭಾರತೀಯರಾದ ನಮಗೆ ಹೆಮ್ಮೆಯ ವಿಚಾರ. ನಮ್ಮ ಪ್ರಧಾನಮಂತ್ರಿContinue reading “ಯೋಗ ಬೇರೆ ಯಾವುದೇ ವ್ಯಾಯಾಮ ಪ್ರಾಕಾರಗಳಿಗಿಂತ ಭಿನ್ನ ಏಕೆ?”

ಜೂನ್ 21, 2020;ಆದಿತ್ಯವಾರ: ಇಂದಿನ ರಾಶಿ ಫಲ

ಪಂಚಾಂಗಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಜೇಷ್ಠ ಮಾಸ,ಕೃಷ್ಣ ಪಕ್ಷ, ಅಮಾವಾಸ್ಯೆ,ಭಾನುವಾರ, ಮೃಗಶಿರ ನಕ್ಷತ್ರ ರಾಹುಕಾಲ: ಸಂಜೆ 5:13 ರಿಂದ 6:50ಗುಳಿಕಕಾಲ: ಮಧ್ಯಾಹ್ನ 3:37 ರಿಂದ 5:13ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 2:01ದಿನ ವಿಶೇಷ: ಸೂಯಗ್ರಹಣ ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ, ನಿಂದನೆ, ಶತ್ರುಗಳ ಬಾಧೆ, ನಂಬಿಕಸ್ಥರಿಂದ ದ್ರೋಹ, ಮಹಿಳೆಯರಿಗೆ ತೊಂದರೆ, ಶೀತ ಸಂಬಂಧಿತ ರೋಗ. ವೃಷಭ: ಹಿರಿಯರಿಂದ ಬೆಂಬಲ, ಹಣಕಾಸು ಲಾಭ, ಯತ್ನ ಕಾರ್ಯದಲ್ಲಿ ಅನುಕೂಲ, ಮಾನಸಿಕ ನೆಮ್ಮದಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಬಡ್ತಿ, ಕುಟುಂಬContinue reading “ಜೂನ್ 21, 2020;ಆದಿತ್ಯವಾರ: ಇಂದಿನ ರಾಶಿ ಫಲ”