ರಾಜ್ಯದ ಸಚಿವರ ಕಛೇರಿಯಲ್ಲಿ ಇನ್ನು ಇ-ಕಛೇರಿ ತಂತ್ರಾಂಶ

ಇ-ಕಚೇರಿ ತಂತ್ರಾಂಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ ನಮ್ಮ ಸರ್ಕಾರ

ಇದು ಕಾಗದ ರಹಿತ ಕಚೇರಿ ನಡೆಸಲು ಸಹಾಯ ಮಾಡಲಿದ್ದು ರಾಜ್ಯ ಸರ್ಕಾರದ ಎಲ್ಲಾ ಸಚಿವರ ಕಚೇರಿಗಳಲ್ಲಿ ಜಾರಿಗೊಳಿಸಲಿದೆ.

Leave a comment

Design a site like this with WordPress.com
Get started