Design a site like this with WordPress.com
Get started

ಎಪ್ರಿಲ್ 30, ಶುಕ್ರವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

30 -4-2021 ಶುಕ್ರವಾರ ಪ್ಲವ ಸಂ|ರದ ಮೇಷ ಮಾಸ‌ ದಿನ 17 ಸಲುವ ಚೈತ್ರ ಬಹುಳ ಚೌತಿ 32|||ಗಳಿಗೆ ದಿನ ವಿಶೇಷ :ಸಂಕಷ್ಠಹರ ಚತುರ್ಥಿ (ಚ.ಉ.ಗಂ.10.21)ನಿತ್ಯ ನಕ್ಷತ್ರ :ಜೇಷ್ಠಾ 15|ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :10.30-12.00 ಗಂಟೆ ಗುಳಿಕ ಕಾಲ :7.30-9.00 ಗಂಟೆ ಸೂರ್ಯಾಸ್ತ :6.44 ಗಂಟೆ ಸೂರ್ಯೋದಯ :6.11 ಗಂಟೆ ಮೇಷ ಬಿಚ್ಚು ಮನಸ್ಸಿನ ಸ್ಪಷ್ಟ ಹೇಳಿಕೆಯಿಂದಾಗಿ ಸಹೋದ್ಯೋಗಿಗಳಿಗೆ ಇರುಸುಮುರುಸು. ಸತ್ಯ ದರ್ಶನದಿಂದ ಎಲ್ಲವೂ ನಿರಾಳ. ಸಂತೋಷದ ವಾತಾವರಣ ಮೂಡುವುದು. ವೃಷಭContinue reading “ಎಪ್ರಿಲ್ 30, ಶುಕ್ರವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”