ಮೇ 1 ರಿಂದ ಕೊರೊನಾ ಲಸಿಕೆಯ 3ನೇ ಹಂತದ ಆಭಿಯಾನ ಆರಂಭವಾಗಲಿದ್ದು, 18 ರಿಂದ 45 ವರ್ಷದವರಿಗೆ ಲಸಿಕೆ ನೀಡಲಾಗುತ್ತೆ. ಅದರಂತೆ ಕೋವಿನ್ ಪ್ಲಾಟ್ ಫಾರ್ಮ್ ಮತ್ತು ಆರೋಗ್ಯ ಸೇತು ಆಯಪ್ ನಲ್ಲಿ ಏಪ್ರಿಲ್ 28 ಅಂದರೆ, ಇಂದಿನಿಂದ ಲಸಿಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಕೋವಿನ್ ಪೋರ್ಟಲ್ ಮೂಲಕ ಕೋವಿಡ್-19 ಲಸಿಕೆಗೆ ನೋಂದಾಯಿಸುವುದು ಹೇಗೆ..? http://www.cowin.gov.in ಲಾಗ್ ಆನ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಖಾತೆಯನ್ನು ರಚಿಸಲು ಒಟಿಪಿ ಪಡೆಯಿರಿ. ಒಟಿಪಿ ನಮೂದಿಸಿ ಮತ್ತುContinue reading “ಇಂದಿನಿಂದ ಕೊರೋನಾ ಲಸಿಕೆ ರೆಜಿಸ್ಟ್ರೇಶನ್ ಆರಂಭ – ಸಂಪೂರ್ಣ ಮಾಹಿತಿ”
Daily Archives: April 28, 2021
ಎಪ್ರಿಲ್ 28, ಬುಧವಾರ,2021 : ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ
ಪ್ಲವ ಸಂ|ರದ ಮೇಷ ಮಾಸ ದಿನ 15 ಸಲುವ ಚೈತ್ರ ಬಹುಳ ಬಿದಿಗೆ 48|| ಗಳಿಗೆ ದಿನ ವಿಶೇಷ :ಚೈತ್ರ ಮಾಸ ಕೃಷ್ಣಪಕ್ಷ ಆರಂಭ ನಿತ್ಯ ನಕ್ಷತ್ರ :ವಿಶಾಖಾ 27||| ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :12.00-1.30 ಗಂಟೆ ಗುಳಿಕ ಕಾಲ :10.30-12.00 ಗಂಟೆ ಸೂರ್ಯಾಸ್ತ :6.44 ಗಂಟೆ ಸೂರ್ಯೋದಯ :6.12 ಗಂಟೆ ಮೇಷ ಆದಾಯ ಮತ್ತು ಖರ್ಚು ಹೆಚ್ಚಾಗುವ ಸಾಧ್ಯತೆ. ನ್ಯಾಯಾಲಯದ ಕೆಲಸ–ಕಾರ್ಯಗಳಲ್ಲಿ ಪ್ರಗತಿ. ಹೊಸ ಆದಾಯದ ಮೂಲಗಳು ಗೋಚರವಾಗಲಿವೆ. ಸರಿ,Continue reading “ಎಪ್ರಿಲ್ 28, ಬುಧವಾರ,2021 : ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”