2-4-2021 ಶುಕ್ರವಾರ ಶಾರ್ವರಿ ಸಂ|ರದ ಮೀನ ಮಾಸ ದಿನ 19 ಸಲುವ ಫಾಲ್ಗುಣ ಬಹುಳ ಪಂಚಮಿ 4|| ಗಳಿಗೆ ಉಪರಿ ಷಷ್ಠಿ 54| ಗಳಿಗೆದಿನ ವಿಶೇಷ :ಪಾವಂಜೆ ರಥ ಗುಡ್‌ಫ್ರೈಡೇನಿತ್ಯ ನಕ್ಷತ್ರ :ರೇವತಿಮಹಾ ನಕ್ಷತ್ರ :ಜ್ಯೇಷ್ಠಾ 53| ಗಳಿಗೆಋತು :ಶಿಶಿರರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.40 ಗಂಟೆಸೂರ್ಯೋದಯ :6.28 ಗಂಟೆ ಮೇಷ ನಿಮ್ಮ ಸಾಥ್ವಿಕ ನಡತೆಯಿಂದ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವಿರಿ. ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಕೆಲಸ ಕಾರ್ಯಗಳೊಂದಿಗೆ ಗೌರವವನ್ನು ತಂದುಕೊಡಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ.Continue reading “ಎಪ್ರಿಲ್ 02, ಶುಕ್ರವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ”