Design a site like this with WordPress.com
Get started

ಎಪ್ರಿಲ್ 21, ಬುಧವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 8 ಸಲುವ ಚೈತ್ರ ಶುದ್ಧ ನವಮಿ 45||| ಗಳಿಗೆ ದಿನ ವಿಶೇಷ :ಶ್ರೀ ರಾಮ ನವಮಿ ,: ವಿಶ್ವ ಕಾರ್ಯದರ್ಶಿಗಳ ದಿನ: ನಿತ್ಯ ನಕ್ಷತ್ರ :ಪುಷ್ಯ 4| ಗಳಿಗೆ ಮಹಾ ನಕ್ಷತ್ರ :ಅಶ್ವಿ‌ನಿ ಋತು :ವಸಂತ ರಾಹುಕಾಲ :12.00-1.30 ಗಂಟೆ ಗುಳಿಕ ಕಾಲ :10.30-12.00 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.16 ಗಂಟೆ ಮೇಷ ದೈನಂದಿನ ಚಟುವಟಿಕೆಯಲ್ಲಿ ಉತ್ಸಾಹ. ಋಣ ಪರಿಹಾರದಿಂದ ಸಂತೃಪ್ತಿ. ಆಸ್ತಿ ಅಥವಾ ಚಿನ್ನಾಭರಣ ಖರೀದಿ.Continue reading “ಎಪ್ರಿಲ್ 21, ಬುಧವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”