ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಕೃಷ್ಣಪಕ್ಷ.ವಾರ : ಮಂಗಳವಾರ,ತಿಥಿ : ದಶಮಿ,ನಕ್ಷತ್ರ : ಶ್ರವಣ,ರಾಹುಕಾಲ: 3.30 ರಿಂದ 5.02ಗುಳಿಕಕಾಲ: 12.26 ರಿಂದ 1.58ಯಮಗಂಡಕಾಲ: 9.22 ರಿಂದ 10.54 ಮೇಷ ನಿರುದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ನಿರೀಕ್ಷೆಗಿಂತಲೂ ಅಧಿವಾದ ಯಶಸ್ಸು. ವಿವಾಹಾಕಾಂಕ್ಷಿಗಳಿಗೆ ಶುಭ ವಾರ್ತೆ. ಆದಾಯದಲ್ಲಿ ತಕ್ಕ ಮಟ್ಟಿನ ಹೆಚ್ಚಳ. ವೃಷಭ ಯಾವುದೇ ವಿಷಯದಲ್ಲಿ ದುಗುಡಕ್ಕೆ ಎಡೆ ಮಾಡಿಕೊಡುವುದು ಉತ್ತಮವಲ್ಲ. ತಾಳ್ಮೆ ನಿಮಗೆ ನೆಮ್ಮದಿ ತಂದುಕೊಡುವುದು. ದಿನದ ಮಟ್ಟಿಗೆ ವಿವಾಹಾದಿ ಕಾರ್ಯಗಳಿಗೆ ಹಿನ್ನಡೆ ಉಂಟಾದೀತು. ಮಿಥುನ ಸ್ನೇಹಿತರ ಸಹಕಾರದಿಂದ ನಿಮ್ಮ ಕಾರ್ಯಸಾಧನೆ ಅತ್ಯಂತ ಯಶ ಕಾಣುವುದು.Continue reading “ಎಪ್ರಿಲ್ 06,ಮಂಗಳವಾರ, 2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”