Design a site like this with WordPress.com
Get started

ಎಪ್ರಿಲ್ 17, ಶನಿವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 4 ಸಲುವ ಚೈತ್ರ ಶುದ್ಧ ಪಂಚಮಿ 35|| ಗಳಿಗೆದಿನ ವಿಶೇಷ :ಪಾವಂಜೆ, ಪುತ್ತೂರು ರಥ ನಿತ್ಯ ನಕ್ಷತ್ರ :ಮೃಗಶಿರಾ 50|| ಗಳಿಗೆ ಮಹಾ ನಕ್ಷತ್ರ :ಆಶ್ವಿ‌ನಿ ಋತು :ವಸಂತ ರಾಹುಕಾಲ :9.00-10.30 ಗಂಟೆ ಗುಳಿಕ ಕಾಲ :6.00-7.30 ಗಂಟೆ ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.18 ಗಂಟೆ ಮೇಷ ವೈದ್ಯಕೀಯ ಕ್ಷೇತ್ರ, ಸಂಶೋಧಕರು, ಔಷಧ ವಿತರಕರಿಗೆ ವೃತ್ತಿಯಲ್ಲಿ ಹೆಚ್ಚಿನ ಬದಲಾವಣೆ. ಲೇವಾದೇವಿ ವ್ಯವಹಾರ ನಡೆಸುವವರಿಗೆ ಹೆಚ್ಚಿನ ಲಾಭ ದೊರಕಲಿದೆ. ಸಂಗಾತಿಯContinue reading “ಎಪ್ರಿಲ್ 17, ಶನಿವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”