ಪಂಚಾಂಗ 9-4-2021 ಶುಕ್ರವಾರ ಶಾರ್ವರಿ ಸಂ|ರದ ಮೀನ ಮಾಸ ದಿನ 26 ಸಲುವ ಫಾಲ್ಗುಣ ಬಹುಳ ತ್ರಯೋದಶಿ 55| ಗಳಿಗೆ ದಿನ ವಿಶೇಷ :ಪ್ರದೋಷನಿತ್ಯ ನಕ್ಷತ್ರ :ಪೂರ್ವಾಭಾದ್ರಾ 60 ಗಳಿಗೆಮಹಾ ನಕ್ಷತ್ರ :ರೇವತಿಋತು :ಶಿಶಿರ ರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.23 ಗಂಟೆ ಮೇಷ ಸರ್ಕಾರಿ ನೌಕರಿಯಲ್ಲಿರುವವರು ಕಾರ್ಯ ನೈಪುಣ್ಯತೆಯಿಂದ ಪ್ರಶಂಸೆಗೆ ಭಾಜನರಾಗುವಿರಿ. ಒಪ್ಪಿಕೊಂಡ ಕಾರ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿ. ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಿ. ದೇವತಾ ಆರಾಧನೆ ಶ್ರೇಯಸ್ಕರ. ವೃಷಭ ಕಚೇರಿ ಕೆಲಸಗಳಲ್ಲಿContinue reading “ಎಪ್ರಿಲ್ 09, ಶುಕ್ರವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”