ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,ಕೃಷ್ಣಪಕ್ಷ, ಚತುರ್ಥಿ / ಪಂಚಮಿ, ಗುರುವಾರ,ವಿಶಾಖ ನಕ್ಷತ್ರ / ಅನುರಾಧ ನಕ್ಷತ್ರ ರಾಹುಕಾಲ 01:59 ರಿಂದ 03:31ಗುಳಿಕಕಾಲ 09:23 ರಿಂದ 10:55ಯಮಗಂಡಕಾಲ 6 19 ರಿಂದ 07:51 ಮೇಷ ಮಹಿಳೆಯರಿಗೆ ವಿಶೇಷ ದಿನವಾಗಿ ಕಂಡುಬರುವುದು. ಹಣಕಾಸಿನ ವಿಷಯಗಳಲ್ಲಿ ತೊಂದರೆ ಉಂಟಾಗದು. ಷೇರು ಮಾರುಕಟ್ಟೆಯಲ್ಲಿ ವಿಚಾರ ವಿಮರ್ಶೆ ಮಾಡಿ ಹಣ ತೊಡಗಿಸಿಕೊಳ್ಳುವುದು ಉತ್ತಮ. ಅತಿಯಾದ ಆಸೆಯಿಂದಾಗಿ ಮೋಸಹೋಗುವ ಸಾಧ್ಯತೆ ವೃಷಭ ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ತಯಾರಕರಿಗೆ ದುರಸ್ತಿContinue reading “ಎಪ್ರಿಲ್ 01, ಗುರುವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ”