ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹಿಮಂತ ಋತು, ಮಾರ್ಗಶಿರ ಮಾಸ,ಶುಕ್ಲಪಕ್ಷ, ಏಕಾದಶಿ,ಅಶ್ವಿನಿ ನಕ್ಷತ್ರ/ಭರಣಿ ನಕ್ಷತ್ರ,ರಾಹುಕಾಲ: 10:57 ರಿಂದ 12: 23ಗುಳಿಕಕಾಲ: 08 :06 ರಿಂದ 09:32ಯಮಗಂಡಕಾಲ: 03:14ರಿಂದ 04:39 ಮೇಷ ನಿಮ್ಮನ್ನು ದಾರಿ ತಪ್ಪಿಸಲು ಹೊಂಚು ಹಾಕುತ್ತಿರುವುದರಿಂದ ಎಚ್ಚರಿಕೆ ಅಗತ್ಯ. ಹಿತಶತ್ರುಗಳನ್ನು ನಯವಾಗಿಯೇ ದೂರ ಇರಿಸುವುದು ಉತ್ತಮ. ಹಿರಿಯರ ಸಹಕಾರದಿಂದ ಎಲ್ಲ ಆಪತ್ತುಗಳಿಂದ ಹೊರಬರಲಿದ್ದೀರಿ. ವೃಷಭ ನಿಮ್ಮಿಂದ ನಿಮ್ಮ ಕುಟುಂಬದ ಜನರು ನಾಲ್ಕು ಒಳ್ಳೆಯ ಮಾತುಗಳನ್ನು ನಿರೀಕ್ಷಿಸುತ್ತಿದ್ದಾರೆ. ಇನ್ನೊಬ್ಬರ ಪ್ರತಿ ನಡೆಯಲ್ಲಿಯೂ ತಪ್ಪನ್ನು ಹುಡುಕಲು ಹೋಗಿ ನಿಮ್ಮ ಮೇಲಿಟ್ಟಿರುವ ವಿಶ್ವಾಸ ಕಳೆದುಕೊಳ್ಳುವContinue reading “ಡಿಸೆಂಬರ್ 25,ಶುಕ್ರವಾರ;2020: ಇಂದಿನ ರಾಶಿಭವಿಷ್ಯ”