ಕೊರೋನಾ ವೈರಸ್ ಸೃಷ್ಟಿಸಿರುವ ಆತಂಕದಲ್ಲೇ 2020ರ ಇಡೀ ವರ್ಷವನ್ನು ಕಳೆದ ಬಳಿಕ ಇದೀಗ ಇದೇ ವೈರಸ್‌ನ ಹೊಸ ಅವತಾರವೊಂದು ಕಾಣಿಸಿಕೊಂಡು ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ. ಅಮೆರಿಕ ಹಾಗೂ ಒಂದಷ್ಟು ದೇಶಗಳಲ್ಲಿ ಮೆದುಳು ತಿನ್ನಬಲ್ಲ ಅಮೀಬಾದ ಮಾದರಿಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ಜನರಲ್ಲಿ ಭಾರೀ ತಲೆ ನೋವು ಸೃಷ್ಟಿಸಿದೆ. ನೇಗ್ಲೇರಿಯಾ ಫ್ಲವರಿ ಹೆಸರಿನ ಈ ಅಮೀಬಾ ಅಮೆರಿಕದ ಉತ್ತರ ಭಾಗದಲ್ಲಿ ವ್ಯಾಪಕವಾಗಿ ಪಸರಿಸಿದೆ. ಈ ಮುನ್ನ ಅಮೆರಿಕದ ದಕ್ಷಿಣಕ್ಕಷ್ಟೇ ಸೀಮಿತವಾಗಿದ್ದ ಈ ಅಮೀಬಾ ಹವಾಮಾನ ಬದಲಾವಣೆ ಕಾರಣದಿಂದಾಗಿ ಉತ್ತರಕ್ಕೂContinue reading “ಕೊರೋನಾದಿಂದ ತತ್ತರಿಸಿದ ಅಮೇರಿಕಾವನ್ನು ಆತಂಕಕ್ಕೀಡು ಮಾಡಿದೆ ಮತ್ತೊಂದು ಮಹಾಮಾರಿ”
Daily Archives: December 22, 2020
ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್…! ಇದರ ಪರಿಣಾಮ ಹೇಗಿರಲಿದೆ ಗೊತ್ತಿದೆಯೇ….?
ಬ್ರಿಟನ್ನಲ್ಲಿ ಕೊರೊನಾ ಅಲೆ ಹೊಸ ರೂಪವನ್ನ ಪಡೆದುಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಬ್ರಿಟನ್ನಿಂದ ಡಿಸೆಂಬರ್ 31ರವರೆಗೆ ಎಲ್ಲಾ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ಕೊರೊನಾ ರೂಪಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವದ ಅನೇಕ ರಾಷ್ಟ್ರಗಳು ಬ್ರಿಟನ್ಗೆ ವಿಮಾನಯಾನವನ್ನ ಸ್ಥಗಿತಗೊಳಿಸಿವೆ. ಕಳೆದ ವಾರದಲ್ಲಿ ಕೋವಿಡ್ ವೈರಸ್ ರೂಪಾಂತರಗೊಂಡಿದ್ದು ದಕ್ಷಿಣ ಹಾಗೂ ಪೂರ್ವ ಇಂಗ್ಲೆಂಡ್ನಲ್ಲಿ ಸೋಂಕು ಅತ್ಯಂತ ವೇಗವಾಗಿ ಏರಿಕೆ ಕಾಣಲು ಸಹಾಯಕವಾಗಿವೆ. ಹೊಸ ರೂಪಾಂತರ ಪಡೆದ ಸೋಂಕಿನ 1108 ಪ್ರಕರಣಗಳನ್ನ ಈಗಾಗಲೇ ಗುರುತಿಸಲಾಗಿದೆ. ಈ ಹೊಸ ಸೋಂಕಿನ ಬಗ್ಗೆ ಸಂಶೋಧನೆಗಳುContinue reading “ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್…! ಇದರ ಪರಿಣಾಮ ಹೇಗಿರಲಿದೆ ಗೊತ್ತಿದೆಯೇ….?”
ಡಿಸೆಂಬರ್ 22, ಮಂಗಳವಾರ, 2020 : ಇಂದಿನ ರಾಶಿಭವಿಷ್ಯ
ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರ ಮಾಸ,ಶುಕ್ಲ ಪಕ್ಷ, ವಾರ : ಮಂಗಳವಾರ,ತಿಥಿ : ಅಷ್ಠಮಿ, ನಕ್ಷತ್ರ : ಉತ್ತರಭದ್ರ, ರಾಹುಕಾಲ: 3.13 ರಿಂದ 4.39ಗುಳಿಕಕಾಲ: 12.22 ರಿಂದ 1.47ಯಮಗಂಡಕಾಲ: 9.30 ರಿಂದ 10.56 ಮೇಷ ಕಠಿಣ ಪರಿಶ್ರಮದ ಫಲದಿಂದ ಉತ್ತಮ ಸಫಲತೆಯನ್ನು ಪಡೆಯಲಿದ್ದೀರಿ. ಯೋಜನೆಯನ್ನು ರೂಪಿಸುವ ಮುನ್ನ ಪುನಃ ಅವಲೋಕನ ಅಗತ್ಯ. ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನಡೆಯ ಸಾಧ್ಯತೆ ಕಂಡುಬರುತ್ತಿದೆ. ವೃಷಭ ನಿಮ್ಮ ಕೆಲಸವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಉತ್ತಮ. ಆರ್ಥಿಕ ಪ್ರಗತಿಯತ್ತ ದಾಪುಗಾಲು. ಬೇರೆಯವರ ಮಾತುಗಳ ವಿಚಾರದಲ್ಲಿContinue reading “ಡಿಸೆಂಬರ್ 22, ಮಂಗಳವಾರ, 2020 : ಇಂದಿನ ರಾಶಿಭವಿಷ್ಯ”