ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹಿಮಂತ ಋತು, ಮಾರ್ಗಶಿರಮಾಸ,ಶುಕ್ಲಪಕ್ಷ, ಚತುರ್ಥಿ,ಶುಕ್ರವಾರ, ಶ್ರವಣ ನಕ್ಷತ್ರ,ರಾಹುಕಾಲ 10:54 ರಿಂದ 12 :20ಗುಳಿಕಕಾಲ 08:02 ರಿಂದ 09:28ಯಮಗಂಡಕಾಲ 3: 11ರಿಂದ 04:37 ಮೇಷ ನಿಮ್ಮ ವೃತ್ತಿ ಅನುಭವ ಮತ್ತು ಸಾಮರ್ಥ್ಯದ ಫಲದಿಂದಾಗಿ ಸಾಮಾಜಿಕ ಮನ್ನಣೆ. ಖಾಸಗಿ ಉದ್ಯೋಗಿಗಳಿಗೆ ಯಶಸ್ಸು. ರಾಜಕೀಯದಲ್ಲಿ ಅತಂತ್ರ ಸ್ಥಿತಿಯನ್ನು ಅನುಭವಿಸಬೇಕಾದೀತು. ಮಾನಸಿಕ ಚಂಚಲತೆ. ವೃಷಭ ನಿಮ್ಮ ಸಮಸ್ಯೆಗಳನ್ನು ಸಮಾಧಾನವಾಗಿ ತೆಗೆದುಕೊಳ್ಳಿ. ಆರ್ಥಿಕ ಸ್ಥಿರತೆಯನ್ನು ಸಾಧಿಸಲಿದ್ದೀರಿ. ಸಾಮಾಜಿಕ ಕಾರ್ಯಕರ್ತರಿಗೆ ಮನ್ನಣೆ. ಸರ್ಕಾರದಿಂದ ಸಹಾಯ ದೊರಯಲಿದೆ. ಮನೆಯಲ್ಲಿ ಶಾಂತಿ ದೊರಕಲಿದೆ. ಮಿಥುನ ಉದ್ಯೋಗದಲ್ಲಿ ಪ್ರಗತಿ.Continue reading “ಡಿಸೆಂಬರ್18, ಶುಕ್ರವಾರ; 2020 : ಇಂದಿನ ರಾಶಿಭವಿಷ್ಯ”