ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ, ಹಿಮಂತ ಋತು,ಮಾರ್ಗಶಿರ ಮಾಸ, ಶುಕ್ಲ ಪಕ್ಷ,ತೃತೀಯ, ಗುರುವಾರ, ಉತ್ತರಾಷಾಡ ನಕ್ಷತ್ರರಾಹುಕಾಲ: 01:45 ರಿಂದ 03:11ಗುಳಿಕಕಾಲ: 09:28 ರಿಂದ 10:54ಯಮಗಂಡಕಾಲ: 06:37 ರಿಂದ 08:02 ಮೇಷ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ಮನೆಗೆ ಅತ್ಯಂತ ಪ್ರಿಯವ್ಯಕ್ತಿಗಳ ಆಗಮನ ಸಾಧ್ಯತೆ. ತೂಕದ ಮಾತುಗಳಿಂದಾಗಿ ಗೌರವ ಲಭ್ಯವಾಗಲಿದೆ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯ ವ್ಯವಹಾರ ಮಾಡುವುದು ಉತ್ತಮ. ವೃಷಭ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ. ವಾಹನ ಚಲಾನೆಯಲ್ಲಿ ಅತ್ಯಂತ ಎಚ್ಚರಿಕೆ ವಹಿಸಿ. ಮಹಿಳೆಯರಿಗೆ ಶಸ್ತ್ರಗಳಿಂದ ನೋವುಂಟಾಗುವ ಸಾಧ್ಯತೆ. ಮಿಥುನ ಕುಟುಂಬದಲ್ಲಿ ಸಮಸ್ಯೆಗಳು ನಿರಾಯಾಸವಾಗಿ ಪರಿಹಾರವಾಗಲಿವೆ.Continue reading “ಡಿಸೆಂಬರ್17, ಗುರುವಾರ; 2020 : ಇಂದಿನ ರಾಶಿಭವಿಷ್ಯ”