ಮಾರ್ಚ್ 21, ಭಾನುವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಶುಕ್ಲ ಪಕ್ಷ,ವಾರ: ಭಾನುವಾರ, ತಿಥಿ: ಸಪ್ತಮಿ,ನಕ್ಷತ್ರ: ಮೃಗಶಿರಾ,ರಾಹುಕಾಲ: 5.03 ರಿಂದ 6.34ಗುಳಿಕಕಾಲ: 3.32 ರಿಂದ 5.03ಯಮಗಂಡಕಾಲ: 12.30 ರಿಂದ 2.01 ಮೇಷ ನೆನೆಗುದಿಗೆ ಬಿದ್ದ ವಿಷಯವೊಂದರ ಬಗ್ಗೆ ದೃಢ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ. ಧೈರ್ಯದ ನಡೆ ನುಡಿಯಿಂದಾಗಿ ನೆಮ್ಮದಿ. ಸಂಗಾತಿಯೊಂದಿಗೆ ಪ್ರವಾಸ ಹೋಗುವ ಸಾಧ್ಯತೆ. ವೃಷಭ ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ. ಸಹಕಾರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷContinue reading “ಮಾರ್ಚ್ 21, ಭಾನುವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 20, ಶನಿವಾರ, 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ,ಶಿಶಿರ ಋತು, ಫಾಲ್ಗುಣ ಮಾಸ,ಶುಕ್ಲ ಪಕ್ಷ, ಸಪ್ತಮಿ, ಶನಿವಾರ,ರೋಹಿಣಿ ನಕ್ಷತ್ರ (ಹಗಲು 4.46)ಮೃಗಶಿರಾ ನಕ್ಷತ್ರರಾಹುಕಾಲ: 9:28 ರಿಂದ 10:59ಗುಳಿಕಕಾಲ: 6: 27ರಿಂದ 07:57ಯಮಗಂಡಕಾಲ: 02:01 ರಿಂದ 03:32 ಮೇಷ ಕೃಷಿ ಕಾಮಗಾರಿಗಳ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೊಗಬೇಕಾದೀತು. ದೂರದ ಪ್ರಯಾಣ ಮಾಡಬೇಕಾದೀತು. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ ಕಾಣುವಿರಿ. ವೃಷಭ ಹಂತಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತಸಮಾಲೋಚನೆಯಿಂದಾಗಿ ಬಾಂಧವ್ಯದಲ್ಲಿ ವೃದ್ಧಿ.Continue reading “ಮಾರ್ಚ್ 20, ಶನಿವಾರ, 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 19,ಶುಕ್ರವಾರ,2021 : ಇಂದಿನ ನಿತ್ಯಪಂಚಾಂಗ ಮತ್ತು ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,ಶುಕ್ಲ ಪಕ್ಷ,ಷಷ್ಠಿ, ಶುಕ್ರವಾರ, ಕೃತಿಕ ನಕ್ಷತ್ರ/ರೋಹಿಣಿ ನಕ್ಷತ್ರ.ರಾಹುಕಾಲ 11:00ರಿಂದ 12: 31ಗುಳಿಕಕಾಲ 07:58 ರಿಂದ 09:29ಯಮಗಂಡಕಾಲ 3.33 ರಿಂದ 05:04 ಮೇಷ ಶತ್ರುಭೀತಿ ದೂರವಾಗಿ ನಿರುಮ್ಮಳವೆನ್ನಿಸಲಿದೆ. ವ್ಯವಹಾರಗಳಲ್ಲಿ ಮಕ್ಕಳ ಸಹಕಾರ ದೊರೆಯುವುದು. ಆತ್ಮೀಯರೊಂದಿಗೆ ಸಮಾಲೋಚನೆಯಿಂದ ನೆಮ್ಮದಿ. ಉದ್ಯೋಗಾಕಾಂಕ್ಷಿಗಳಿಗೆ ಪರೀಕ್ಷೆಯ ಕಾಲ. ವೃಷಭ ಅನಿರೀಕ್ಷಿತ ಪ್ರಯಾಣ ಎದುರಾಗಲಿದೆ. ವೃತ್ತಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಆರೋಗ್ಯದಲ್ಲಿ ಸುಧಾರಣೆ. ಬಂಧು ಬಾಂಧವರ ಭೇಟಿಯಿಂದಾಗಿ ಮಾನಸಿಕ ನೆಮ್ಮದಿ ಹೊಂದುವಿರಿ. ಮಿಥುನ ವಾಹನ, ಯಂತ್ರೋಪಕರಣಗಳಿಂದಾಗಿContinue reading “ಮಾರ್ಚ್ 19,ಶುಕ್ರವಾರ,2021 : ಇಂದಿನ ನಿತ್ಯಪಂಚಾಂಗ ಮತ್ತು ರಾಶಿಭವಿಷ್ಯ”

ಮಾರ್ಚ್ 18, ಗುರುವಾರ, 2021 : ಇಂದಿನ. ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಶುಕ್ಲ ಪಕ್ಷ,ಪಂಚಮಿ, ಗುರುವಾರ,ಭರಣಿ ನಕ್ಷತ್ರ/ಕೃತಿಕಾ ನಕ್ಷತ್ರ,ರಾಹುಕಾಲ 02:02 ರಿಂದ 3.33ಗುಳಿಕಕಾಲ 9.30 ರಿಂದ 11:01ಯಮಗಂಡಕಾಲ 6:29 ರಿಂದ 07:59 ಮೇಷ ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರಶಂಸೆ. ವಿದ್ಯಾಭ್ಯಾಸದ ಬಗ್ಗೆ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರುವುದು ಕ್ಷೇಮ. ಪತ್ರ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆ. ವೃಷಭ ಹಿತಶತ್ರುಗಳಿಂದ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ತೊಂದರೆ ಸಾಧ್ಯತೆ. ತಾಯಿಯ ಆಶೀರ್ವಾದದಿಂದ ಜೀವನದಲ್ಲಿ ಅಭಿವೃದ್ಧಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯContinue reading “ಮಾರ್ಚ್ 18, ಗುರುವಾರ, 2021 : ಇಂದಿನ. ಪಂಚಾಂಗ ಮತ್ತು ರಾಶಿಭವಿಷ್ಯ”

ಮಾರ್ಚ್ 16, ಮಂಗಳವಾರ,2021: ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಪಾಲ್ಗುಣ ಮಾಸ, ಶುಕ್ಲ ಪಕ್ಷ,ವಾರ : ಮಂಗಳವಾರ, ತಿಥಿ : ತೃತೀಯ,ನಕ್ಷತ್ರ : ಅಶ್ವಿನಿ,ರಾಹುಕಾಲ: 3.33 ರಿಂದ 5.04ಗುಳಿಕಕಾಲ: 12.32 ರಿಂದ 2.02ಯಮಗಂಡಕಾಲ: 9.30 ರಿಂದ 11.01 ಮೇಷ ಆರ್ಥಿಕ ಸಹಾಯ ದೊರಕಿ ಆಸ್ತಿ ವ್ಯವಹಾರದಲ್ಲಿ ಕೈಹಾಕುವ ಸಾಧ್ಯತೆ. ದಲ್ಲಾಳಿ ವ್ಯವಹಾರದಿಂದ ಉತ್ತಮ ಆದಾಯ. ಗಣಕಯಂತ್ರ ಮುಂತಾದ ಆಧುನಿಕ ಯಂತ್ರಗಳ ವ್ಯವಹಾರ ನಿಮಗೆ ಉತ್ತಮ ಆದಾಯ ತರಲಿದೆ. ವೃಷಭ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಸ್ಥಾನ ಬದಲಾವಣೆಯ ಸಾಧ್ಯತೆ. ಹಿಂದಿನ ವರ್ಷದ ಕೆಲವು ಕಹಿ ಘಟನೆಗಳಿಗೆ ಇಂದುContinue reading “ಮಾರ್ಚ್ 16, ಮಂಗಳವಾರ,2021: ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 15, ಸೋಮವಾರ, 2021 ; ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ,ವಾರ: ಸೋಮವಾರ, ತಿಥಿ: ದ್ವಿತೀಯ, ನಕ್ಷತ್ರ: ರೇವತಿ, ರಾಹುಕಾಲ: 8.01 ರಿಂದ 9.31ಗುಳಿಕಕಾಲ :2.03 ರಿಂದ 3.33ಯಮಗಂಡಕಾಲ :11.02 ರಿಂದ 12.32 ಮೇಷ ಉದ್ಯೋಗದಲ್ಲಿ ಬದಲಾವಣೆಯಾಗುವ ನಿರೀಕ್ಷೆ. ಯುವಕರಿಗೆ ಪ್ರಶಂಸೆಯ ಸುರಿಮಳೆ. ನೆರೆಹೊರೆಯವ ರೊಂದಿಗೆ ವಿರಸ ತಲೆದೋರಬಹುದು. ಉದ್ಯಮ ಸ್ಥಳದಲ್ಲಿ ನವೀಕರಣ/ ಬದಲಾವಣೆ ಮಾಡಲಿದ್ದೀರಿ. ವೃಷಭ ಸಮಸ್ಯೆಗಳಿಗೆ ಪರಹಾರ ಕಂಡುಕೊಳ್ಳುವಿರಿ. ತೈಲ ವ್ಯಾಪಾರಿಗಳಿಗೆ ಅಧಿಕ ಧನಲಾಭ. ಲೆಕ್ಕಪತ್ರಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಅನಿವಾರ್ಯತೆ ತಲೆದೋರೀತು. ಮಿಥುನ ಬಟ್ಟೆ ಹಾಗೂContinue reading “ಮಾರ್ಚ್ 15, ಸೋಮವಾರ, 2021 ; ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 13, ಶನಿವಾರ, 2021: ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ,ಕೃಷ್ಣಪಕ್ಷ, ಅಮಾವಾಸ್ಯೆ, ಶನಿವಾರ, ಪೂರ್ವ ಭಾದ್ರಪದ ನಕ್ಷತ್ರ ರಾಹುಕಾಲ: 9.33 ರಿಂದ 11.03ಗುಳಿಕಕಾಲ: 6.32 ರಿಂದ 08:03ಯಮಗಂಡಕಾಲ 02:03 ರಿಂದ 03:33 ಮೇಷ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಜಂಟಿ ವ್ಯವಹಾರಗಳಿಗೆ ಕೈ ಹಾಕದಿರುವುದು ಉತ್ತಮ. ಬಂಧು ಮಿತ್ರರೊಂದಿಗೆ ಶುಭ ಸಮಾರಂಭದಲ್ಲಿ ಭಾಗಿ. ದೈನಂದಿನ ವ್ಯವಹಾಗಳಲ್ಲಿ ಸಂತಸವನ್ನು ಕಾಣಲಿದ್ದೀರಿ. ವೃಷಭ ವಿವಾಹಾಕಾಂಕ್ಷಿಗಳಿಗೆ ಸಂಬಂಧಗಳು ಕೂಡಿಬರುವ ಸಾಧ್ಯತೆ. ಹಲವಾರು ವೈಯಕ್ತಿಕ ಸಮಸೆಗಳನ್ನು ಪರಿಹರಿಸಿಕೊಳ್ಳುವಿರಿ. ನೂತನ ವಾಹನContinue reading “ಮಾರ್ಚ್ 13, ಶನಿವಾರ, 2021: ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”

ಮಾರ್ಚ್ 12,ಶುಕ್ರವಾರ , 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

12-3-2021 ಶುಕ್ರವಾರ ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 28 ಸಲುವ ಮಾಘ ಬಹುಳ 21 ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಶತಭಿಷಾ4011ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30 – 9.00 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.42 ಗಂಟೆ ಮೇಷ ಔಷಧ ವ್ಯಾಪಾರಿಗಳು, ಹತ್ತಿ ಮತ್ತು ಬಟ್ಟೆ, ಔಷಧ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ತೊಡಗಿದವರಿಗೆ ಆದಾಯದಲ್ಲಿ ಹೆಚ್ಚಳ. ಆರೋಗ್ಯದಲ್ಲಿ ಕೊಂಚಮಟ್ಟಿನ ತೊಂದರೆ. ವೃಷಭ ತಂತ್ರಜ್ಞರಿಗೆ, ಬ್ಯಾಂಕ್ ಮುಂತಾದ ಹಣಕಾಸುContinue reading “ಮಾರ್ಚ್ 12,ಶುಕ್ರವಾರ , 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”

ಮಾರ್ಚ್ 11,ಗುರುವಾರ,2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ದಿನಾಂಕ 11/03/2021 ಶಾಲಿವಾಹನ ಶಕೆ ೧೯೪೩ಶಾರ್ವರೀ ಸಂವತ್ಸರಉತ್ತರಾಯನಶಿಶಿರ ಋತುಕುಂಭ ೨೭ಪೂರ್ವಾಭಾದ್ರಾ ಮಹಾನಕ್ಷತ್ರ. (೨೮-೫೩)ಮಾಘ ಮಾಸಕೃಷ್ಣ ಪಕ್ಷಗುರುವಾರತ್ರಯೋದಶಿ ತಿಥಿ (02-59pm)ಧನಿಷ್ಠಾ ನಕ್ಷತ್ರ (10-05pm)ಶಿವ ಯೋಗ (೦೮-೩೫)ವಣಿಜ ಕರಣ (೨೦-೩೯)ಸೂರ್ಯೋದಯ – 06-43amಸೂರ್ಯಾಸ್ತ – 06-36pm ದಿನ ವಿಶೇಷ :ಮಹಾಶಿವರಾತ್ರಿ ರಾಹು ಕಾಲ01:40pm – 03:09pm ಅಶುಭಯಮಘಂಡ ಕಾಲ06:11am – 07:41am ಅಶುಭಗುಳಿಕ ಕಾಲ09:10am – 10:40am ಮೇಷ ಆರ್ಥಿಕ ಅಡಚಣೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ. ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ. ಆಯಾಸ ತೋರಿಬಂದರೂ ದಿನದ ಅಂತ್ಯದಲ್ಲಿ ಕೆಲಸಗಳಲ್ಲಿ ಪ್ರಗತಿContinue reading “ಮಾರ್ಚ್ 11,ಗುರುವಾರ,2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”

ಮಾರ್ಚ್ 10,ಬುಧವಾರ ,2021 :ಇಂದಿನ ಪಂಚಾಂಗ ಮತ್ತು ವಾರಭವಿಷ್ಯ

ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 26 ಸಲುವ ಮಾಘ ಬಹುಳ ದ್ವಾದಶಿ 20 ಗಳಿಗೆದಿನ ವಿಶೇಷ :ಪ್ರದೋಷ ಶ್ರವಣೋಪವಾಸನಿತ್ಯ ನಕ್ಷತ್ರ :ಶ್ರವಣ 36 ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.44 ಗಂಟೆ ಮೇಷ ಉದ್ಯೋಗಸ್ಥ ಮಹಿಳೆಯರಿಗೆ ಕಾರ್ಯಕ್ಷೇತ್ರದಲ್ಲಿ ಗೊಂದಲ ಕಿರಿಕಿರಿ. ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ಮಾರಾಟಗಾರರಿಗೆ ಉತ್ತಮ ವ್ಯಾಪಾರದಿಂದಾಗಿ ಆದಾಯದಲ್ಲಿ ಹೆಚ್ಚಳ. ವೃಷಭ ಸಾಮಾಜಿಕ ಉನ್ನತೀಕರಣಕ್ಕಾಗಿ ಹಿರಿಯರೊಂದಿಗೆ ಚರ್ಚಿಸಲಿದ್ದೀರಿ. ಹೆಚ್ಚಿನ ಪರಿಶ್ರಮದಿಂದ ಕೆಲಸಕಾರ್ಯಗಳಲ್ಲಿ ಯಶಸ್ಸನ್ನುContinue reading “ಮಾರ್ಚ್ 10,ಬುಧವಾರ ,2021 :ಇಂದಿನ ಪಂಚಾಂಗ ಮತ್ತು ವಾರಭವಿಷ್ಯ”

Design a site like this with WordPress.com
Get started